ಪುತ್ತೂರು ನವೆಂಬರ್ 1: ಕಾರು ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿರುವ ಘಟನೆ ಪುತ್ತೂರು- ಸುಬ್ರಹಣ್ಯ ರಸ್ತೆಯ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಪೇರಮೊಗರು ನಿವಾಸಿ...
ಮಂಗಳೂರು ನವೆಂಬರ್ 1: ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ವೆಸಗಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಿಹಾರ ಮೂಲದ ಚಂದನ್(38) ಎಂದು ಗುರುತಿಸಲಾಗಿದೆ. ಆರೋಪಿ ಚಂದನ್ ನಿನ್ನೆ ಸಂಜೆ 4...
ಉಡುಪಿ ನವೆಂಬರ್ 1: ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂಬ ಮಾತು ಎಲ್ಲಾ ಕಡೆ ಕೇಳಿ ಬಂದಿದೆ. ಆದರೆ ನಿಯಮಾವಳಿ ಹಾಗೂ ಕೋರ್ಟ್ ಆದೇಶದ ಪ್ರಕರಾ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಲು...
ಕೊಚ್ಚಿ ನವೆಂಬರ್ 1: ಮಿಸ್ ಕೇರಳ 2019 ರ ಪ್ರಶಸ್ತಿ ವಿಜೇತೆ ಅನ್ಸಿ ಕಬೀರ್ ಹಾಗೂ ರನ್ನರ್ ಅಫ್ ಅಂಜನಾ ಶಾಜನ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸೋಮವಾರ ನಸುಕಿನ 1 ಗಂಟೆ ಸುಮಾರಿಗೆ ಕೊಚ್ಚಿಯಲ್ಲಿ ಈ...
ಮಂಗಳೂರು ನವೆಂಬರ್ 1: ಲೈಂಗಿಕ ಕಿರುಕುಳ ನೀಡಲು 2 ವರ್ಷದ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಹೊತ್ತೊಯ್ದಿದ್ದು, ಬಳಿಕ ಮಗುವನ್ನು ಉಪ್ಪು ನೀರಿನ ಟ್ಯಾಂಕ್ ಎಸೆದು ಹೋಗಿರುವ ಹೀನಾತಿಹೀನ ಕೃತ್ಯ ನಡೆದಿದೆ. ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ...
ಉಜಿರೆ ನವೆಂಬರ್ 1: ಕಾರ್ತಿಕ ಮಾಸದ ಸಂದರ್ಭ ನಡೆಯುವ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಡಿಸೆಂಬರ್ 3 ರಂದು ನಡೆಯಲಿದೆ. ಲಕ್ಷ ದೀಪೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನವೆಂಬರ್ 29ರಿಂದ ಆರಂಭಗೊಂಡು, ಡಿಸೆಂಬರ್ 4ರವರೆಗೆ ನಡೆಯಲಿವೆ....
ಮಂಗಳೂರು ನವೆಂಬರ್ 1: ರಾಜ್ಯೋತ್ಸವ ಸಂಭ್ರಮದಲ್ಲಿ ಮಂಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿದ್ದು, ರಾಷ್ಟ್ರ ಧ್ವಜಾರೋಹಣ ಸಂದರ್ಭ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಿಸಿದಲ್ಲದೇ ರಾಷ್ಟ್ರಗೀತೆಯನ್ನು ಈ ಸಂದರ್ಭದಲ್ಲಿ ಹಾಡಿ ಅಗೌರವ ತೋರಿಸಲಾಗಿದೆ. ನಗರದ ನೆಹರು...
ಬೆಂಗಳೂರು ನವೆಂಬರ್ 1: ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕೇಂದ್ರ ಸರಕಾರ ಮತ್ತೆ ಶಾಕ್ ನೀಡಿದ್ದು, ತಿಂಗಳ ಆರಂಭದಲ್ಲೇ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಜೊತೆ ವಾಣಿಜ್ಯ ಬಳಕೆಯ ಸಿಲೆಂಡರ್ ಬೆಲೆ ಕೂಡ...
ನವದೆಹಲಿ, ನವೆಂಬರ್ 01: ರಾಜ್ಯಾದ್ಯಂತ ಇಂದು 66 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕನ್ನಡ ರಾಜ್ಯೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವೀಟರ್ ನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ...
ನೆರಳಿನ ಸ್ನೇಹಿತ ಅವತ್ತು ಮನೆಗೆ ತಲುಪಲು ಬಸ್ಸನ್ನೇರಿದ್ದೆ. ಖಾಲಿ ಬಸ್ಸಿನಲ್ಲಿ ನಾವು ನಾಲ್ಕು ಜನರಷ್ಟೇ ಇದ್ದೆವು. ಕಿಟಕಿ ಪಕ್ಕದ ಸೀಟಿಗೆ ಹೋಗಿ ಜಾಗವನ್ನು ಆಶ್ರಯಿಸಿ ಓಡುತ್ತಿರುವ ಮರ-ಗಿಡ ರಸ್ತೆ ಮನುಷ್ಯರನ್ನು ನೋಡುತ್ತಿದ್ದೆ.ಆಗಲೇ ಪಕ್ಕದಲ್ಲಿ ಬಂದು ಕುಳಿತನವನು....