ಪುತ್ತೂರು, ಆಗಸ್ಟ್ 17: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.17 ರಂದು ರೋಟರಿಪುರದಲ್ಲಿ ನಡೆದಿದೆ. ಮೃತರನ್ನು ರೋಟರಿಪುರ ನಿವಾಸಿ ಜಗದೀಶ್ ಭಟ್ (42) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಜಗದೀಶ್ ರವರು ಅನಾರೋಗ್ಯದಿಂದಿದ್ದು, ಮನೆಯಲ್ಲಿ...
ಮುಂಬೈ ಅಗಸ್ಟ್ 17: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಭಾರತೀಯ ರೈಲ್ವೆ ದೇಶದ ಅತೀ ಉದ್ದದ ಗೂಡ್ಸ್ ರೈಲಿಗೆ ಚಾಲನೆ ನೀಡಿ ದಾಖಲೆ ಮೆರೆದಿದೆ. ಭಾರತೀಯ ರೇಲ್ವೆಯ ಆಗ್ನೇಯ ಕೇಂದ್ರೀಯ ವಿಭಾಗದಿಂದ ಚಾಲನೆಗೊಂಡಿರುವ ಸೂಪರ್ ವಾಸುಕಿ...
ಉಪ್ಪಿನಂಗಡಿ, ಆಗಸ್ಟ್ 17: ಮಹಿಳೆಯೊಬ್ಬರು ನನ್ನನ್ನು ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿಯಲ್ಲಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ‘ನನ್ನ ಮೊಬೈಲ್ಗೆ ಕರೆ ಮಾಡಿ ಮಹಿಳೆಯೋರ್ವರು ಅಶ್ಲೀಲವಾಗಿ ಮಾತನಾಡಿ ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ’ ಎಂದು ದೂರಿನಲ್ಲಿ ವ್ಯಕ್ತಿ...
ಸುಳ್ಯ, ಆಗಸ್ಟ್ 17: ಹಟ ಮಾಡುತ್ತಿದ್ದ ನಾಲ್ಕು ವರ್ಷ ಪ್ರಾಯದ ಮಗುವಿಗೆ ತಾಯಿಯೇ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ ದಾರುಣ ಘಟನೆ ಸುಳ್ಯದ ನಾವೂರಿನಿಂದ ವರದಿಯಾಗಿದೆ. ಆರು ದಿನಗಳ ಹಿಂದೆ ಈ ಘಟನೆ ನಡೆದಿದೆಯೆನ್ನಲಾಗಿದ್ದು...
ಪುತ್ತೂರು, ಆಗಸ್ಟ್ 17: ಅಕ್ಷರ ದಾಸೋಹ ನೌಕರರ ಸಂಬಳವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪುತ್ತೂರು ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಪುತ್ತೂರಿನ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು. ನೂರಾರು...
ಉಡುಪಿ ಅಗಸ್ಟ್ 17: ವೀರ ಸಾವರ್ಕರ್ ಬಾವಚಿತ್ರ ವಿವಾದ ಇದೀಗ ಹೆಚ್ಚಾಗುತ್ತಲೇ ಇದ್ದು, ಉಡುಪಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಾಕಲಾಗಿರುವ ವೀರ ಸಾವರ್ಕರ್ ಅವರ ಭಾವಚಿತ್ರಕ್ಕೆ ಇಂದು ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಅವರು ಪುಷ್ಪಾಚರಣೆ...
ಉಡುಪಿ ಅಗಸ್ಟ್ 17: ಉಡುಪಿ ಬ್ರಹ್ಮಗಿರಿಯಲ್ಲಿ ಸರ್ಕಲ್ ನಲ್ಲಿ ಹಾಕಿರುವ ಸಾವರ್ಕರ್ ಬ್ಯಾನರ್ ಗೆ ಮೂರನೇ ದಿನವೂ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಉಡುಪಿ, ಮಲ್ಪೆ, ಕೋಟ ಪೊಲೀಸರಿಂದ ಬ್ರಹ್ಮಗಿರಿ ಸರ್ಕಲ್ ಗೆ ಭದ್ರತೆ ಒದಗಿಸಲಾಗಿದ್ದು,...
ಬೆಂಗಳೂರು ಅಗಸ್ಟ್ 17: ಶಿವಮೊಗ್ಗದ ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಪೋಟೋ ಏಕೆ ಹಾಕೋಕೆ ಹೋದರು ಎಂಬ ಸಿದ್ದರಾಮಯ್ಯ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಾಜಿ ಸಚಿವ ಈಶ್ವರಪ್ಪ ಅವರು ಶಿವಮೊಗ್ಗ ಘಟನೆಯನ್ನು ಖಂಡಿಸುವಾಗ ಇವತ್ತಿನ...
ಸುಳ್ಯ, ಆಗಸ್ಟ್ 17: ಸುಳ್ಯದ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಕಳೆಂಜದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ಆಗಸ್ಟ್ 29 ರ ತನಕ ವಿಸ್ತರಿಸಲಾಗಿದೆ. ಮಸೂದ್ ಅವರು ಜುಲೈ...
ಮಂಗಳೂರು, ಆಗಸ್ಟ್ 17: ಕೊಟ್ಟಿಗೆಯಿಂದ ದನ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಮಂಗಳೂರಿನ ಕಂಕನಾಡಿ ನಗರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರಿನ ಗುರುನಗರ ಬಂಗ್ಲಗುಡ್ಡೆಯ ಮಹಮ್ಮದ್ ಅಶ್ಪಕ್ ಆಲಿಯಾಸ್ ಶಮೀರ್ ಯಾನೆ...