ಉಡುಪಿ ಅಕ್ಟೋಬರ್ 10: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ, ಕೈಯಾರ್ಲದ ಶ್ರೀ ಮಹಾಕಾಳಿ ದೇವಾಲಯದ ಸಮೀಪದಲ್ಲಿನ ನಾಗಬನದಲ್ಲಿ ಪುರಾತನ ನಾಗಭೈರವ ಶಿಲ್ಪ ಪತ್ತೆಯಾಗಿದೆ. ಆಯತಾಕಾರದ ಬಳಪದ ಶಿಲೆಯ ಕೆಳಭಾಗದಲ್ಲಿ ಕಾಲುಮಂಡಲದ ನಾಲ್ಕು ಪವಿತ್ರ ಗಂಟುಗಳನ್ನು ಒಳಗೊಂಡ...
ಚೆನ್ನೈ ಅಕ್ಟೋಬರ್ 11: ಅವಳಿ ಗಂಡುಮಕ್ಕಳಿಗೆ ತಾಯಿಯಾಗುವ ಮೂಲಕ ಸಂತೋಷ ಹಂಚಿಕೊಂಡಿದ್ದ ಲೇಡಿ ಸೂಪರ್ ಸ್ಟಾರ್ ನಯನತಾರಾ ದಂಪತಿ ಗೆ ಇದೀಗ ಸಂಕಷ್ಟ ಎದುರಾಗಿದ್ದು, 4 ತಿಂಗಳ ಹಿಂದೆಯಷ್ಟೇ ಮದುವೆಯಾಗಿ ಇದೀಗ ಮಗು ಪಡೆದ ಬಗ್ಗೆ...
ಬಂಟ್ವಾಳ ಅಕ್ಟೋಬರ್ 11: ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರ ತಾಯಿ ಅಲ್ಪಕಾಲಕ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪೊಳಲಿ ದೇವಸ್ಥಾನದ ಆಡಳಿತದ ಒಂದು ಮನೆತನವಾದ ಉಳಿಪ್ಪಾಡಿಗುತ್ತು ದಿ| ರಮೇಶ್ ನಾಯ್ಕ್...
ವಿಟ್ಲ, ಅಕ್ಟೋಬರ್, 11: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಅಮಾಯಕ ಮುಸ್ಲಿಂ ಯುವತಿಯರ ಮೇಲೆ ಅನೈತಿಕ ಪೋಲೀಸ್ ಗಿರಿ ನಡೆಸಿ ಮಾನಭಂಗಕ್ಕೆ ಯತ್ನ ವಿಟ್ಲ ಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಸಾಲೆತ್ತೂರು ನಿವಾಸಿ ಇಸುಬು...
ಮಂಗಳೂರು, ಅಕ್ಟೋಬರ್ 11: ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ ಪ್ರಶ್ನಿಸಲು ಬಂದ ವ್ಯಕ್ತಿಯ ಸ್ಕೂಟರ್ ಗೆ ಮರಳು ಸಾಗಾಟದ ಟಿಪ್ಪರ್ ಡಿಕ್ಕಿ ಹೊಡೆದ ಘಟನೆ ನಿನ್ನೆ ತಡರಾತ್ರಿ ಉಚ್ಚಿಲ ಗೇಟ್ ಎಂಬಲ್ಲಿ ನಡೆದಿದೆ....
ಮುಂಬೈ ಅಕ್ಟೋಬರ್ 10: ಸನಾ ಖಾನ್ ಮತ್ತು ಝೈರಾ ವಾಸಿಂ ಅವರಂತಹ ನಟಿಯರ ನಂತರ, ಮತ್ತೊಬ್ಬ ನಟಿ ಧಾರ್ಮಿಕ ಮಾರ್ಗವನ್ನು ಅನುಸರಿಸಲು ಮುಂದಾಗಿದ್ದಾರೆ. ತನ್ನ ದಿಟ್ಟ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿರುವ ಭೋಜ್ಪುರಿ ನಟಿ ಸಹರ್ ಅಫ್ಶಾ ಇಸ್ಲಾಂ...
ಮಂಗಳೂರು ಅಕ್ಟೋಬರ್ 10: ಪ್ರೀತಿಸಿ ವರ್ಷಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ನಗರದ ಆಡು ಮರೋಳಿಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಮೃತರನ್ನು ಮೂಲತಃ ಬೆಳಗಾವಿ ನಿವಾಸಿ ಮಲ್ಲಿಕಾರ್ಜುನ(34) ಮತ್ತು ಅವರ...
ಸುಳ್ಯ, ಅಕ್ಟೋಬರ್ 10: ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ಸರಕಾರಿ ಆಸ್ಪತ್ರೆಯ ಎದುರುಗಡೆ 4 ದಿನಗಳಿಂದ ನಿಂತಿರುವ ಕಾರು – 2 ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ...
ಮಂಗಳೂರು ಅಕ್ಟೋಬರ್ 10: ಬಿಜೆಪಿ ಶಾಸಕ ಭರತ್ ಶೆಟ್ಟಿ ಸುರತ್ಕಲ್ ಸರ್ಕಲ್ ಗೆ ವೀರ ಸಾವರ್ಕರ್ ಹೆಸರಿಡಲು ಪ್ರಸ್ತಾವ ಸಲ್ಲಿಸಿದ ಬೆನ್ನಲ್ಲೇ ಇದೀಗ ಮುಸ್ಲಿಂ ಮುಖಂಡರು ಅಚ್ಚರಿ ನಡೆ ಇಟ್ಟಿದ್ದು, ವೀರ ಸಾವರ್ಕರ್ ಬದಲಿಗೆ ಕರಾವಳಿಯ...
ಕುಂಬಳೆ, ಅಕ್ಟೋಬರ್ 10: ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಅನಂತಪುರ ದೇವಸ್ಥಾನದ ದಿವ್ಯ ಮೊಸಳೆ ಅಸ್ತಂಗತವಾಗಿದೆ. ದೇವಳದ ಸರೋವರದಲ್ಲಿ ಕಳೆದ 70 ವರ್ಷಗಳಿಂದ ವಾಸಿಸುತ್ತಿರುವ ಬಬಿಯಾ. ದೇವಸ್ಥಾನಕ್ಕೆ ಮೊಸಳೆ ಕಾವಲುಗಾರನಂತೆ ಇದ್ದು, ದೇವರ ಪ್ರಸಾದ ಸೇವಿಸುತ್ತಿದ್ದ...