ಆಸಿಡ್ ಸೇವಿಸಿ ಯುವತಿ ಆತ್ಮಹತ್ಯೆ ಪುತ್ತೂರು,ಅಕ್ಟೋಬರ್ 5: ಮದುವೆ ನೆಂಟಸ್ಥಿಕೆ ಕೂಡಿ ಬರಲಿಲ್ಲವೆಂದು ಮನನೊಂದ ಯುವತಿ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕಡಬದ ಹಳೆನೇರಂಕಿ ಗ್ರಾಮದ ಅರಜ್ಜಿಗೆ ಎಂಬಲ್ಲಿ ನಡೆದಿದೆ. ಅರಜ್ಜಿಗೆ...
ಫೊಟೋ ಫೋಸ್ ನಿಲ್ಲಿಸಿ: ಜನರ ಕಷ್ಟಕ್ಕೆ ಸ್ಪಂದಿಸಿ: ಮಂಗಳೂರು,ಅಕ್ಟೋಬರ್ 5: ಮಂಗಳೂರಿನ ಬೆಂದೂರ್ ವೆಲ್ ವೃತ್ತದಿಂದ ಕರಾವಳಿ ವೃತ್ತದವರೆಗಿನ ರಸ್ತೆ ದುರಸ್ತಿ ಹಾಗೂ ಡಾಮರೀಕರಣಕ್ಕೆ ಹಾಗೂ ನವೀಕೃತ ನೀರಿನ ಪೈಪ್ ಅಳವಡಿಸುವಂತೆ ಒತ್ತಾಯಿಸಿ ನಾಗರಿಕರು ರಸ್ತೆ...
ನೀರು ಪಾಲಾದ ಯುವಕ-ಪೋಷಕರಿಂದ ಕೊಲೆ ಶಂಕೆ ಮಂಗಳೂರು,ಅಕ್ಟೋಬರ್ 4: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜಿ ಸಮೀಪದ ಶಿಬರೂರು ದೇವಸ್ಥಾನ ಸಮೀಪದ ಕೆರೆಯಲ್ಲಿ ಯುವಕನನ್ನು ಸ್ನೇಹಿತರೇ ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.ಘಟನೆ ನಿನ್ನೆ ತಡರಾತ್ರಿ...
ಆತಂಕ ಸೃಷ್ಠಿಸಿದ ಕರಾವಳಿ ISIS ಲಿಂಕ್ ಮಂಗಳೂರು ಅಕ್ಟೋಬರ್ 4: ಕೊಲ್ಲಿ ರಾಷ್ಟ್ರಗಳಲ್ಲಿನ ತೀವ್ರವಾದಿ ಇಸ್ಲಾಮಿಕ್ ಸಿದ್ಧಾಂತ ರಾಜ್ಯದ ಕರಾವಳಿಗೂ ಕಾಲಿಟ್ಟಿದೆ. ಈ ಕುರಿತು ಸಲಾಫಿ ಮುಖಂಡನೋರ್ವ ಧ್ವನಿ ಆಧಾರಿತ ಸಂದೇಶಕ್ಕೆ ಐಸಿಸ್ ಲಿಂಕ್ ಕಲ್ಪಿಸಿ...
ರಾಜೀವ್ ಗಾಂಧಿ ಹತ್ಯೆಯ ಹಿಂದೆ ಬಿಜೆಪಿ ಕೈವಾಡ- ಸಚಿವ ಯು.ಟಿ.ಖಾದರ್ ಮಂಗಳೂರು ಅಕ್ಟೋಬರ್ 4: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಾವಿಗೆ ಬಿಜೆಪಿಯೇ ಪರೋಕ್ಷ ಕಾರಣ ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಚಿವ ಯು ಟಿ ಖಾದರ್...
ಅಧಿಕಾರಿಗಳಿಗೂ ಮೆತ್ತಿದೆಯೇ ಗಣಿ ಧೂಳು, ಕಾಣುತ್ತಿಲ್ಲವೇ ಜನರ ಗೋಳು ಬಂಟ್ವಾಳ, ಅಕ್ಟೋಬರ್ 4: ತನ್ನ ಮನೆಯ ಹಿತ್ತಲಿನಿಂದ ಮರಕಡಿದಾಗ, ತನ್ನ ಅಗತ್ಯಕ್ಕಾಗಿ ನದಿ ಬದಿಯಿಂದ ಒಂದು ಚೀಲ ಮರಳು ತೆಗೆದಾಗ, ಅಕ್ರಮ ನಡೆಯುತ್ತಿದೆ ಎಂದು ಧಾಳಿ...
ಸಚಿವ ರೈ ಬಂಟರಿಂದ ಮರಳು ಮಾಫಿಯಾ-ಸಾರ್ವಜನಿಕ ಹಿತರಕ್ಷಣಾ ಸಮಿತಿ ಆರೋಪ. ಪುತ್ತೂರು, ಅಕ್ಟೋಬರ್ 04:ದಕ್ಷಿಣಕನ್ನಡ ಸದಸ್ಯ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಮರಳು ಅಭಾವ ಉಂಟಾಗಿದ್ದು, ಇದಕ್ಕೆ ಮರಳು ಮಾಫಿಯಾವೇ ಕಾರಣ ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ...
ಸೀಮೆಎಣ್ಣೆಗೆ ಆಗ್ರಹಿಸಿ ಮೀನುಗಾರರ ಪ್ರತಿಭಟನೆ ಮಂಗಳೂರು,ಅಕ್ಟೋಬರ್ 3: ಸೀಮೆಎಣ್ಣೆ ವಿತರಿಸುವಂತೆ ಆಗ್ರಹಿಸಿ ದಕ್ಷಿಣಕನ್ನಡ ಜಿಲ್ಲಾ ಗಿಲ್ ನೆಟ್ ಹಾಗೂ ನಾಡದೋಣಿ ಮೀನುಗಾರರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಮಂಗಳೂರಿನ ಮೀನುಗಾರಿಕಾ ಉಪನಿರ್ದೇಶಕರ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ...
ರಾಜರಾಜೇಶ್ವರ ಸನ್ನಿಧಿಗೆ ಅಮಿತ್ ಶಾ ಕಾಸರಗೋಡು,ಅಕ್ಟೋಬರ್ 3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಿದ್ದಾರೆ . ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ...
ಬಿಜೆಪಿ ಬಸ್ ಗೆ ಸಿಪಿಎಂ ಕಲ್ಲು ಕಾಸರಗೋಡು,ಅಕ್ಟೋಬರ್ 3: ಬಿಜೆಪಿ ಪಕ್ಷದ ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ ನಡೆಸಲು ಉದ್ಧೇಶಿಸಿರುವ ಜನರಕ್ಷಾ ಯಾತ್ರೆಯನ್ನು ವಿಫಲಗೊಳಿಸುವ ಯತ್ನ ನಡೆದಿದೆ.ಯಾತ್ರೆಯಲ್ಲಿ ಕಾರ್ಯಕರ್ತರು ಸೇರದಂತೆ ತಡೆಯಲು ಕಾರ್ಯಕರ್ತರು...