ಅಂಕಣಕಾರ ನಾ. ಕಾರಂತ ಪೆರಾಜೆ ಗೆ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪಟ್ಟ ಪುತ್ತೂರು,ನವಂಬರ್ 15: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಕಡಬದ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಡಿ.16 ರಂದು...
ಮಂಗಳೂರು ರಸ್ತೆಯಲ್ಲಿದೆ ಪಾತಾಳಕ್ಕೆ ದಾರಿ, ಮನಪಾ ಮರೆಯಿತೇ ದುರಸ್ತಿ ಜವಾಬ್ದಾರಿ ಮಂಗಳೂರು,ನವಂಬರ್ 15: ಚರಂಡಿ ದುರಸ್ಥಿಯ ಕಾರಣದಿಂದ ಸುಮಾರು ಒಂದು ತಿಂಗಳ ಕಾಲ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದ ಪಂಪುವೆಲ್ – ಬೆಂದೂರುವೆಲ್ ಸಂಪರ್ಕ ರಸ್ತೆಯಲ್ಲಿ ಮತ್ತೆ...
ಭಾರತದ ಜಾತ್ಯಾತೀತತೆಗೆ ಪೆಟ್ಟು ನೀಡುತ್ತಿರುವ ಸೋಶಿಯಲ್ ಮೀಡಿಯಾ- ಮಣಿಶಂಕರ್ ಅಯ್ಯರ್ ಮೂಡುಬಿದಿರೆ ನವೆಂಬರ್ 14: ದೇಶದ ಜಾತ್ಯಾತೀತತೆಯನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿಕೃತಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಕಿಡಿಕಾರಿದ್ದಾರೆ....
ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಪ್ರಾರಂಭ ಮಂಗಳೂರು ನವೆಂಬರ್ 14: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಯಕ್ಷಗಾನ ಮೇಳಗಳ ತಿರುಗಾಟ ಸೋಮವಾರ ರಾತ್ರಿ ಆರಂಭಗೊಂಡಿದೆ ಇತ್ತೀಚೆಗೆ ನಡೆದ...
ಒಂಟಿ ಮಹಿಳೆಗೆ ರಾತ್ರಿ ವೇಳೆ ಅರ್ಧದಲ್ಲೇ ಕೈ ಕೊಟ್ಟ ಸರಕಾರಿ ಬಸ್ ಪುತ್ತೂರು, ನವಂಬರ್ 13: ಮಹಿಳೆಯರಿಗೆ ಗೌರವ, ರಕ್ಷಣೆ ಕೊಡಬೇಕೆಂದು ಸರಕಾರವೇ ಎಲ್ಲಾ ಕಡೆ ಹೇಳಿಕೊಂಡು ತಿರುಗಾಡುತ್ತಿದೆ. ಆದರೆ ಸರಕಾರದ ಅಂಗಸಂಸ್ಥೆಗಳೇ ಮಹಿಳೆಯರರಿಗೆ ಅವಮಾನ...
ಮೂಡಬಿದ್ರೆ ಕಂಬಳದಲ್ಲಿ ಕೋಣಗಳಿಗೆ ಹಿಂಸೆ – ಪ್ರಾಣಿ ದಯಾ ಸಂಘ ಮಂಗಳೂರು – ಸುಮಾರು ಒಂದುವರೆ ವರ್ಷದ ಬಳಿಕ ಮರುಹುಟ್ಟು ಪಡೆದ ಕಂಬಳಕ್ಕೆ ಆರಂಭದಲ್ಲೇ ವಿಘ್ನ ಎದುರಾಗುವ ಸಾದ್ಯತೆ ಇದೆ. ಒಂದೂವರೆ ವರ್ಷದ ನಂತರ ನಡೆದ...
ಆಳ್ವಾಸ್ನಲ್ಲಿ ಕಲರ್ ಪುಲ್ ದೀಪಾವಳಿ ಮೂಡುಬಿದಿರೆ ನವೆಂಬರ್ 12: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ `ಆಳ್ವಾಸ್ ದೀಪಾವಳಿ 2017 ಸಾಂಸ್ಕಂತಿಕ ವೈಭವ ನಡೆಯಿತು. ಶ್ರೀ...
ಬಂಟ್ವಾಳದಲ್ಲಿ ಮತ್ತೆ ಮರುಕಳಿಸಿದ ಸುಳ್ಯದ ಎಡವಟ್ಟು, ಮೋದಿಗೆ ನಾಚಿಗೆಯಾಗಬೇಕು ಎಂದ ಡಿವಿ ಬಂಟ್ವಾಳ, ನವಂಬರ್ 11: ಮಾತನಾಡುವ ಅವೇಶದಲ್ಲಿ ಪ್ರಧಾನಿ ಮೋದಿಯವರನ್ನು ಬಾಯಿತಪ್ಪಿ ನಾಚಿಗೆಯಿಲ್ಲಿದವರು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಜರಿದಿದ್ದಾರೆ. ಬಂಟ್ವಾಳದಲ್ಲಿ ನಡೆದ...
ರಾಜ್ಯ ಸರಕಾರದಿಂದ ಕೃತಕ ವಿದ್ಯುತ್ ಅಭಾವ ಸೃಷ್ಠಿ, ಶ್ವೇತಪತ್ರ ಹೊರಡಿಸಲು ಶೋಭಾ ಒತ್ತಾಯ ಪುತ್ತೂರು, ನವಂಬರ್ 9: ರಾಜ್ಯ ಸರಕಾರ ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಸರಕಾರ ವಿದ್ಯುತ್ ಉತ್ಪಾದನೆ ಹಾಗೂ ಬಳಕೆಯ...
ಗುಜರಿ ಹೆಕ್ಕುವ ನೆಪದಲ್ಲಿ ಕಳ್ಳತನ, ಇಬ್ಬರು ಮಹಿಳೆಯರ ಬಂಧನ ಮಂಗಳೂರು, ನವಂಬರ್ 8: ಒಂಟಿ ಮನೆಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸುತ್ತಿದ್ದ ಕಳ್ಳರ ತಂಡವೊಂದನ್ನು ಮಂಗಳೂರು ಸಿಸಿಬಿ ಪೋಲೀಸರುವ ವಶಕ್ಕೆ ಪಡೆದುಕೊಂಡಿದ್ದಾರೆ. ಗುಜರಿ ಹೆಕ್ಕುವ...