ಗುಡ್ಡ ಕುಸಿತ ಸಂಪೂರ್ಣ ಬಂದ್ ಆದ ಚಾರ್ಮಾಡಿ ಘಾಟ್ ಮಂಗಳೂರು ಜೂನ್ 12: ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಮಳೆ ಅವಾಂತರವನ್ನೆ ಸೃಷ್ಠಿಸಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗುತ್ತಿದೆ. ನಿನ್ನೆ ರಾತ್ರಿ...
ಕಲ್ಲಡ್ಕದಲ್ಲಿ ದುಷ್ಕರ್ಮಿಗಳಿಂದ ಯುವಕ ಮೇಲೆ ಮಾರಣಾಂತಿಕ ಹಲ್ಲೆ ಬಂಟ್ವಾಳ ಜೂನ್ 12: ದುಷ್ಕರ್ಮಿಗಳ ತಂಡದಿಂದ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಲ್ಲಡ್ಕದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೆಲ್ಕಾರ್ ನ ನಿವಾಸಿ ಚೇತನ್ ಮೆಲ್ಕಾರ್...
ರಮಾನಾಥ ರೈ ಬೆಂಬಲಿಗನಿಂದ ಹಾಡು ಹಗಲೇ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಯತ್ನ ಬಂಟ್ವಾಳ ಜೂನ್ 11: ಮಾಜಿ ಸಚಿವ ಬಿ.ರಮಾನಾಥ ರೈ ಬೆಂಬಲಿಗನೋರ್ವ ಹಾಡು ಹಗಲೇ ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳ ಪೇಟೆಯ...
ಭಾರಿ ಮಳೆ ಜಲಾವೃತವಾದ ಕುಮಾರಧಾರ ಸ್ನಾನಘಟ್ಟ ಸುಬ್ರಹ್ಮಣ್ಯ ಜೂನ್ 11:ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯುತ್ತಿದೆ. ಪ್ರಖ್ಯಾತ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕುಮಾರಧಾರ ಸ್ನಾನ ಘಟ್ಟ...
ವೈರಲ್ ಆದ ವಿಧ್ಯಾರ್ಥಿಗಳಿಗೆ ಥಳಿಸುತ್ತಿರುವ ವಿಡಿಯೋ ಪುತ್ತೂರು ಜೂನ್ 11: 6 ತಿಂಗಳ ಹಿಂದೆ ವಿಧ್ಯಾರ್ಥಿಗಳಿಬ್ಬರಿಗೆ ಯುವಕನೋರ್ವ ಥಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ಹಾಸ್ಟೇಲ್ ಬಳಿ ಈ...
ಸಚಿವ ಯು.ಟಿ ಖಾದರ್ ಧರ್ಮಸ್ಥಳ ಭೇಟಿ ಬೆಳ್ತಂಗಡಿ ಜೂನ್ 11: ಸಮ್ಮಿಶ್ರ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಯು.ಟಿ. ಖಾದರ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ...
ಮಂಗಳೂರು ಪೋಲೀಸ್ ಕಮಿಷನರ್ ವರ್ಗಾವಣೆ ಹಿಂದೆ ಅಕ್ರಮ ಮರಳುಗಾರಿಕೆ ಕೈವಾಡ ? ಮಂಗಳೂರು, ಜೂನ್ 9: ಮಂಗಳೂರು ಪೋಲೀಸ್ ಕಮಿಷನರ್ ವಿಪುಲ್ ಕುಮಾರ್ ಅವರನ್ನು ರಾಜ್ಯ ಸರಕಾರ ಮೈಸೂರಿನ ಪೋಲೀಸ್ ಅಕಾಡಮಿಯ ನಿರ್ದೇಶಕ ಹಾಗೂ ಐಜಿಪಿಯಾಗಿ...
ಜೀಪಿಗೆ ಹಿಡಿತೆಯೇ ದೆವ್ವಾ, ಏನಿದು ಮಾಯೆ ದೇವಾ ಪುತ್ತೂರು, ಜೂನ್ 8: ಏರು ರಸ್ತೆಯಲ್ಲಿ ನಿಲ್ಲಿಸಿದ ಜೀಪೊಂದು ಅಚಾನಕ್ಕಾಗಿ ಚಲಿಸಿ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ. ಜೂನ್ 3 ರಂದು...
ಭಾರೀ ಮಳೆ ಕುಮಾರಧಾರ ನದಿಗೆ ಇಳಿಯದಂತೆ ಎಚ್ಚರಿಕೆ ಸುಬ್ರಹ್ಮಣ್ಯ ಜೂನ್ 8: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆಯಲ್ಲಿ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟದಲ್ಲೂ...
ಟಯರ್ ಖರೀದಿ ಹೆಸರಿನಲ್ಲಿ ಲೂಟಿ, ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನಡೆಯುತ್ತಿದೆ ದೋಚುವ ಪೈಪೋಟಿ ಬೆಳ್ತಂಗಡಿ ಜೂನ್ 5: ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಬಸ್ ಚಾಲಕನೋರ್ವ ಬಯಲಿಗೆಳೆದಿದ್ದಾರೆ. ಬಸ್ ಗಳಿಗೆ ಹೊಸ ಟಯರ್ ಹೆಸರಿನಲ್ಲಿ...