LATEST NEWS
ಸೈಕಲ್ ನಲ್ಲಿ ಆಡುತ್ತಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್ ಲಾರಿ – ಬಾಲಕ ಸಾವು

ಮಂಗಳೂರು ಎಪ್ರಿಲ್ 20: ಸೈಕಲ್ ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಟಿಪ್ಪರ್ ಹರಿದ ಪರಿಣಾಮ ಬಾಲಕ ಸಾವನಪ್ಪಿರುವ ಘಟನೆ ಬಜಾಲ್ ಕಟ್ಟಪುಣಿ ಬಳಿ ನಡೆದಿದೆ.
ಮೃತ ಬಾಲಕನನ್ನು ಬಜಾಲ್ ಹಟ್ಟಿಮನೆ ನಿವಾಸಿ ಹಿದಾಯತುಲ್ಲಅವರ ಪುತ್ರ 6 ವರ್ಷದ ಮೊಹಮ್ಮದ್ ಜೀಶನ್ ಎಂದು ಗುರುತಿಸಲಾಗಿದೆ.

ಬಾಲಕ ಮೊಹಮ್ಮದ್ ಜೀಶನ್ ಬಜಾಲ್ ಕಟ್ಟಪುಣಿ ಬಳಿ ಕೊರ್ದಬ್ಬು ದೈವ ಸ್ಥಾನದ ಹಿಂಬಾಗದ ರಸ್ತೆಯ ಕೆರೆಯ ಬಳಿ ರಸ್ತೆಯಲ್ಲಿ ಸೈಕಲ್ ನಲ್ಲಿ ಆಡುತ್ತಿದ್ದ ಸಂದರ್ಭ ಟಿಪ್ಪರ್ ಲಾರಿ ಬಾಲಕನ ಮೇಲೆ ಹರಿದಿದೆ.
Continue Reading