Connect with us

    FILM

    ಅನುಪಮ್‌ ಖೇರ್‌ ಪುಣೆ FTII ಅಧ್ಯಕ್ಷ

    ಅನುಪಮ್‌ ಖೇರ್‌ ಪುಣೆ FTII ಅಧ್ಯಕ್ಷ

    ಮುಂಬಯಿ, ಅಕ್ಟೋಬರ್ 12: ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ(FTII) ಅಧ್ಯಕ್ಷರನ್ನಾಗಿ ಖ್ಯಾತ ಬಾಲಿವುಡ್ ನಟ ಅನುಪಮ್‌ ಖೇರ್‌ ಅವರನ್ನು ನೇಮಿಸಲಾಗಿದೆ.Anupam Kher
    ಇದುವರೆಗೆ ಗಜೇಂದ್ರ ಚೌಹಾಣ್‌ ಅವರು ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ(FTII) ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಸ್ಥಾನಕ್ಕೆ ಅನುಪಮ್ ಖೇರ್‌ ನೇಮಕೊಗೊಂಡಿದ್ದಾರೆ.

    ಚೌಹಾಣ್‌ ಅವರ ಅವಧಿ ಮಾರ್ಚ್‌ನಲ್ಲಿ ಅಂತ್ಯಗೊಂಡಿತ್ತು. ಈ ಅಧಿಕಾರ ಅವಧಿಯಲ್ಲಿ ಗಜೇಂದ್ರ ಚೌಹಾಣ್‌ ಹಲವು ವಿವಾದಕ್ಕೆ ಒಳಗಾಗಿದ್ದರು. ಚೌಹಾಣ್‌ ಅವರ ನೇಮಕವನ್ನು ರದ್ದುಪಡಿಸುವಂತೆ ಆಗ್ರಹಿಸಿ ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ ವಿದ್ಯಾರ್ಥಿಗಳು ಮುಷ್ಕರ ನಡೆಸಿದ್ದರು.

    ಈ ಎಲ್ಲಾ ಹಿನ್ನೆಲೆಗಳಲ್ಲಿ ಖ್ಯಾತ ಬಾಲಿವುಡ್ ನಟ ಅನುಪಮ್‌ ಖೇರ್‌ ಅವರನ್ನು ನೇಮಕ ಮಾಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply