LATEST NEWS
ಬಿಜೆಪಿಯ ಮೊದಲ ಪಟ್ಟಿ ದಕ್ಷಿಣಕನ್ನಡದಲ್ಲಿ ಸಂಜೀವ ಮಠಂದೂರು, ಅಂಗಾರಗೆ ಟಿಕೆಟ್ ಮಿಸ್…!!

ಮಂಗಳೂರು – ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪುತ್ತೂರು ಹಾಗೂ ಸುಳ್ಯದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಬೆಳ್ತಂಗಡಿ–ಹರೀಶ್ ಪೂಂಜ

ಮೂಡಬಿದರೆ–ಉಮಾನಾಥ ಕೋಟ್ಯಾನ್
ಮಂಗಳೂರು ಉತ್ತರ–ಭರತ್ ಶೆಟ್ಟಿ
ಮಂಗಳೂರು ದಕ್ಷಿಣ–ವೇದವ್ಯಾಸ ಕಾಮತ್
ಮಂಗಳೂರು–ಸತೀಶ್ ಕುಂಪಲ
ಬಂಟ್ವಾಳ–ರಾಜೇಶ ನಾಯಕ್
ಪುತ್ತೂರು–ಆಶಾ ತಿಮ್ಮಪ್ಪ
ಸುಳ್ಯ–ಭಾಗೀರಥಿ ಮುರುಲ್ಯ
Continue Reading