Connect with us

    KARNATAKA

    ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಗೆ ಕಿಚ್ಚನ ಕ್ಲಾಸ್ – ನೆಕ್ಸ್ ಟೈಮ್ ಬಾಗಿಲು ಇದೆ ಹೊರಗೆ ಹೊಗ್ಲಿಕೆ

    ಬೆಂಗಳೂರು ನವೆಂಬರ್ 23: ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಕೊಟ್ಟಿರುವ ರಜತ್ ಗೆ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.ವೈಲ್ಡ್ ಕಾರ್ಡ್ ಎಂಟ್ರಿ ಜೊತೆಗೆ ಮನೆಯಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಲ್ಲದೇ ಬರೀ ಗಲಾಟೆಯಲ್ಲೇ ತೊಡಗಿದ್ದ ರಜತ್ ಗೆ ಈ ಬಾರಿ ಕಳಪೆ ಪಟ್ಟ ಸಿಕ್ಕಿದೆ.


    ಇನ್ನು ಕಿಚ್ಚನ ಪಂಚಾಯ್ತಿಯಲ್ಲಿ ರಜತ್ ಗೆ ಸುದೀಪ್ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮಗೆ ಕೊಪ ಬಂದಾಗ ಈ ರೀತಿ ಹೇಳುತ್ತೇನೆ ಎಂದ ರಜತ್ ಗೆ ಈಗ ರಿಪೀಟ್ ಮಾಡಿ ಎಂದಿದ್ದಾರೆ. ನೆಕ್ಸ್ ಟೈಮ್ ಸರಿಮಾಡಿಕೊಳ್ಳುತ್ತೇನೆ ಎಂದು ರಜತ್ ಹೇಳಿದ್ದಕ್ಕೆ ಸುದೀಪ್ ನೆಕ್ಸ್ ಟೈಮ್ ಬಾಗಿಲು ಓಪನ್ ಆಗುತ್ತದೆ ಎಂದು ನಗುತ್ತಲೇ ಎಚ್ಚರಿಕೆ ನೀಡಿದ್ದಾರೆ.

     

    Share Information
    Advertisement
    1 Comment

    1 Comment

      Leave a Reply

      Your email address will not be published. Required fields are marked *