Connect with us

FILM

ಮುಂದಿನ ಬಿಗ್ ಬಾಸ್ ಸೀಸನಲ್ಲೂ ಸುದೀಪ್ ನಿರೂಪಣೆ

ಬೆಂಗಳೂರು ಜನವರಿ 27: ಇದೇ ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಬಿಗ್ ಬಾಸ್ ನಿರೂಪಣೆಗೆ ನಟ ಸುದೀಪ್ ಗುಡ್ ಬೈ ಹೇಳಿದ್ದರೂ , ಬಿಗ್ ಬಾಸ್ ಸೋ ನಿರ್ದೇಶಕರು ಮಾತ್ರ ಕಾದು ನೋಡಿ ಸುದೀಪ್ ಸರ್ ಇಲ್ಲದೇ ಬಿಗ್ ಬಾಸ್ ಇಲ್ಲ ಎಂದು ಮಾತನಾಡಿದ್ದಾರೆ.


‘ಬಿಗ್ ಬಾಸ್’ ಶೋ ಕುರಿತಾದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್ ಗೋಪಾಲಕೃಷ್ಣ, ಮುಂದಿನ ಸೀಸನ್ ಅವರೇ ಇರುತ್ತಾರೆ. ಸುದೀಪ್ ಸರ್ ಇಲ್ಲದೇ ಯೋಚನೆ ಮಾಡೋಕೆ ಆಗುತ್ತಾ? ಅವರನ್ನು ಒಪ್ಪಿಸುತ್ತೇವೆ. ಈ ಹಿಂದೆ 10 ಸೀಸನ್ ಸಾಕು ಅಂತ ಹೇಳಿದ್ದರು. ಈಗ ಮುಂದಿನ ಸೀಸನ್‌ಗೂ ಅವರನ್ನೇ ಕರೆ ತರುತ್ತೇವೆ. ಸುದೀಪ್ ಅವರನ್ನು ಬಿಟ್ಟು ಬೇರೆ ಅವರನ್ನು ಆಯ್ಕೆ ಮಾಡಿಕೊಳ್ಳುದಿಲ್ಲ. ಅವರನ್ನು ಒಪ್ಪಿಸುತ್ತೇವೆ. ಕಾದು ನೋಡಿ ಸುದೀಪ್ ಸರ್ ಇಲ್ಲದೇ ಬಿಗ್ ಬಾಸ್ ಇಲ್ಲ ಎಂದಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *