Connect with us

    FILM

    ಬಿಗ್ ಬಾಸ್ ನಲ್ಲಿ ಚೈತ್ರಾ ಕುಂದಾಪುರ ಮದುವೆ – ಬಾವುಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್ ಬಾಸ್

    ಬೆಂಗಳೂರು ನವೆಂಬರ್ 15: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ಬಾರಿ ಜೋಡಿ ಟಾಸ್ಕ್ ನಡೆಯುತ್ತಿದೆ. ಸ್ಪರ್ಧಿಗಳು ಜೋಡಿಗಳಾಗಿ ಈ ಬಾರಿ ಟಾಸ್ಕ್ ನಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಟಾಸ್ಕ್ ಒಂದರಲ್ಲಿ ಚೈತ್ರಾ ಕುಂದಾಪುರ ಮದುವೆ ಕೂಡ ಆಗಿ ಹೋಗಿದೆ.


    ನಿನ್ನೆ ನಡೆದ ಎಪಿಸೋಡ್ ನಲ್ಲಿ ಸಿರಿಯಲ್ ನಟ ನಟಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಈ ವೇಳೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೋರಂಜನಾ ಕಾರ್ಯಕ್ರಮ ನೀಡಲು ಟಾಸ್ಕ್ ನೀಡಿತ್ತು. ಈ ಟಾಸ್ಕ್ ನಲ್ಲಿ ಚೈತ್ರಾ ಮತ್ತು ಶಿಶಿರ ಜೋಡಿ ಅಣ್ಣ ತಂಗಿ ಮದುವೆ ಕಾನ್ಸೆಪ್ಟ್ ಮಾಡಿದ್ದರು. ಅದರಂತೆ ಅಣ್ಣನಾಗಿ ಶಿಶಿರ ತಂಗಿ ಚೈತ್ರಾಳ ಮದುವೆಯನ್ನು ಧರ್ಮ ಜೊತೆ ಮಾಡಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಮುತ್ತಣ್ಣ ಚಿತ್ರದ ಹಾಡಿಗೆ ಮಾಡಿದ ಈ ಕಾರ್ಯಕ್ರಮ ಎಲ್ಲರನ್ನು ಭಾವುಕರನ್ನಾಗಿಸಿದೆ.

    Share Information
    Advertisement
    1 Comment

    1 Comment

      Leave a Reply

      Your email address will not be published. Required fields are marked *