Connect with us

FILM

ಮಾಡೆಲಿಂಗ್ ತೊರೆದು ಇಸ್ಲಾಂ ಧರ್ಮ ಪಾಲನೆಗೆ ಮುಂದಾದ ಭೋಜ್‌ಪುರಿ ನಟಿ

ಮುಂಬೈ ಅಕ್ಟೋಬರ್ 10: ಸನಾ ಖಾನ್ ಮತ್ತು ಝೈರಾ ವಾಸಿಂ ಅವರಂತಹ ನಟಿಯರ ನಂತರ, ಮತ್ತೊಬ್ಬ ನಟಿ ಧಾರ್ಮಿಕ ಮಾರ್ಗವನ್ನು ಅನುಸರಿಸಲು ಮುಂದಾಗಿದ್ದಾರೆ.


ತನ್ನ ದಿಟ್ಟ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿರುವ ಭೋಜ್‌ಪುರಿ ನಟಿ ಸಹರ್ ಅಫ್ಶಾ ಇಸ್ಲಾಂ ಧರ್ಮವನ್ನು ಅನುಸರಿಸಲು ಮನರಂಜನಾ ಪ್ರಪಂಚವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಹರ್ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದರು. ಭೋಜ್‌ಪುರಿ ಮನರಂಜನಾ ಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *