Connect with us

BANTWAL

ಬಂಟ್ವಾಳ – ಹೃದಯಾಘಾತಕ್ಕೆ ಬಲಿಯಾದ 29 ವರ್ಷ ವಯಸ್ಸಿನ ಯುವಕ

ಬಂಟ್ವಾಳ ಎಪ್ರಿಲ್ 15: ಹೃದಯಾಘಾತದಿಂದ 29 ವರ್ಷ ವಯಸ್ಸಿನ ಯುವಕ ಸಾವನಪ್ಪಿದ ಘಟನೆ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಲೊರೆಟೋ ಎಂಬಲ್ಲಿ ನಡೆದಿದೆ.


ಮೃತರನ್ನು ಲೊರೊಟ್ಟೋ ನಿವಾಸಿ ಧೀರಜ್ (29) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಧೀರಜ್ ರಾತ್ರಿ ಊಟ ಮಾಡಿ ಮಲಗಿದ್ದರು. ಬೆಳಿಗ್ಗೆ ಏಳದನ್ನು ಗಮನಿಸಿದ ಮನೆಯವರು ಗಮನಿಸಿದಾಗ ಮಲಗಿದ್ದಲ್ಲಿಯೇ ಮೃತಪಟ್ಟದ್ದು ಕಂಡು ಬಂತು .
ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೃದಯಾಘಾತದಿಂದ ಧೀರಜ್ ಅವರು ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *