Connect with us

BANTWAL

ಅನಾರೋಗ್ಯದಿಂದ ಯುವ ಕಲಾವಿದ ಶಿವಪ್ರಸಾದ್ ನಿಧನ

ಬಂಟ್ವಾಳ ಜನವರಿ 17: ಅನಾರೋಗ್ಯದಿಂದಾಗಿ ಯುವ ಕಲಾವಿದ ಸಾವನಪ್ಪಿರುವ ಘಟನೆ ಮಾಣಿಯಲ್ಲಿ ನಡೆದಿದ್ದು, ಮಾಣಿ ಕಾಪಿಕಾಡು ನಿವಾಸಿ ಶಿವಪ್ರಸಾದ್ ಕೆ(23) ಮೃತಪಟ್ಟವರು.


ಶಿವಪ್ರಸಾದ್ ಕಲಾವಿದ ಹಾಗೂ ಕಬಡ್ಡಿ ಆಟಗಾರನಾಗಿದ್ದು, ಮಾಣಿ ಯುವಕ ಮಂಡಲದ ಸದಸ್ಯರಾಗಿದ್ದರು.ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಮನರಂಜನೆ ಮೂಲಕ ರಂಜಿಸಿದ ಶಿವಪ್ರಸಾದ್ ಅತ್ಯಂತ ಹೆಚ್ಚು ಜನಪ್ರಿಯತೆ, ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೇ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು ಎಂದು ತಿಳಿದು ಬಂದಿದೆ.

Advertisement
Click to comment

You must be logged in to post a comment Login

Leave a Reply