Connect with us

    LATEST NEWS

    ಬ್ಯಾಂಕ್ ಸಿಬ್ಬಂದಿಗೆ ಚುನಾವಣಾ ಕರ್ತವ್ಯ – ಮೇ 11 ರಿಂದ 13 ಬ್ಯಾಂಕ್ ವ್ಯವಹಾರ ಇಲ್ಲ

    ಬ್ಯಾಂಕ್ ಸಿಬ್ಬಂದಿಗೆ ಚುನಾವಣಾ ಕರ್ತವ್ಯ – ಮೇ 11 ರಿಂದ 13 ಬ್ಯಾಂಕ್ ವ್ಯವಹಾರ ಇಲ್ಲ

    ಉಡುಪಿ, ಮೇ 10: ವಿಧಾನಸಭಾ ಚುನಾವಣಾ ಮೇ 12ರಂದು ನಡೆಯಲಿದ್ದು ಮೇ 11 ರಂದು ಬ್ಯಾಂಕ್ ಉದ್ಯೋಗಿಗಳು ಮಸ್ಟರಿಂಗ್ ಕರ್ತವ್ಯಕ್ಕೆ ಹಾಜರಾಗುವುದರಿಂದ ಬ್ಯಾಂಕ್ ವ್ಯವಹಾರಗಳು ಇರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ತಿಳಿಸಿದ್ದಾರೆ.

    ಹಾಗೂ ಮೇ 12 ಮತ್ತು 13 ರಂದು ಎರಡು ದಿನಗಳು ಬ್ಯಾಂಕ್‍ಗಳಿಗೆ ರಜೆ ಇರುವುದರಿಂದ ಗ್ರಾಹಕರು ಮುಂಚಿತವಾಗಿ ತಮ್ಮ ವ್ಯವಹಾರಗಳನ್ನು ಮುಗಿಸಿಕೊಂಡು, ಸಹಕರಿಸಲು ಕೋರಿದೆ. ಈ ಹಿನ್ನಲೆಯಲ್ಲಿ ಎಟಿಎಂಗಳಲ್ಲಿ ಸಾಕಷ್ಟು ದುಡ್ಡನ್ನು ಭರ್ತಿ ಮಾಡಲಾಗಿರುತ್ತದೆ ಎಂದು ಲೀಡ್ ಬ್ಯಾಂಕ್‍ಮ್ಯಾನೇಜರ್ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply