Connect with us

    JYOTHISHYA

    ಶ್ರೀ ದುರ್ಗಾದೇವಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

    ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

     ಮೇಷ:

    ವ್ಯವಹಾರದಲ್ಲಿ ಉತ್ತಮ ರೀತಿಯ ಮಾತುಗಳು ಹಾಗೂ ನೈಜತೆ ಬೆಳೆಸಿಕೊಳ್ಳಿ. ಜೀವನದ ಅಭಿವೃದ್ಧಿಗೆ ಕುಟುಂಬದ ಜೊತೆಗೆ ಚರ್ಚೆ ಮಾಡುವಿರಿ. ಸ್ನೇಹ ಸಂಪಾದನೆಯಲ್ಲಿ ಮುಂದಾಗುತ್ತೀರಿ. ಬಹುದಿನಗಳಿಂದ ತಡೆಹಿಡಿದಿರುವ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಸಂಬಂಧಿಕರ ಬರುವಿಕೆ ನಿಮಗೆ ಸಂತೋಷ ತರಿಸುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ವೃಷಭ: ಕೆಲವರು ನಿಮ್ಮನ್ನು ಹೊಗಳಬಹುದು ಅದನ್ನು ಮನದಲ್ಲಿಟ್ಟುಕೊಂಡು ಗರ್ವ ಪಡುವುದು ಸರಿಯಲ್ಲ. ವಿಳಂಬ ಪಾವತಿ ಗಳಿಂದ ನಿಮ್ಮಲ್ಲಿ ಮಾನಸಿಕ ಅಸ್ಥಿರತೆ ಉಂಟಾಗಬಹುದು. ಸಮಾಜಮುಖಿ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಕಷ್ಟದಲ್ಲಿರುವ ಆತ್ಮೀಯರಿಗೆ ಸಹಾಯಮಾಡುವ ನಿಮ್ಮ ಗುಣ ಪ್ರಶಂಸೆ ಪಡೆಯುತ್ತದೆ. ವ್ಯವಹಾರದಲ್ಲಿ ವೈಮನಸ್ಸು ಬರುವ ಲಕ್ಷಣಗಳು ಗೋಚರಿಸುತ್ತದೆ. ಯೋಜನೆಗಳನ್ನು ಪಡೆಯುವ ಅವಕಾಶ ನಿಮ್ಮದಾಗಿದೆ ಆದರೆ ತೀವ್ರತರನಾದ ಪೈಪೋಟಿ ಗಳನ್ನು ಎದುರಿಸಬೇಕಾದ ಸಂದರ್ಭ ಬರಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಮಿಥುನ: 

    ಬಹುನಿರೀಕ್ಷಿತ ಯೋಜನೆಯು ನಿಮ್ಮ ಕೈ ಸೇರುವ ಸಾಧ್ಯತೆ ಕಂಡುಬರುತ್ತದೆ. ಸ್ವಾವಲಂಬನೆಯ ಬದುಕನ್ನು ಹುಡುಕುವ ನಿಮ್ಮ ಕ್ರಿಯೆಗೆ ಹಲವರು ಬೆಂಬಲ ನೀಡುವರು. ಪಾಕಶಾಸ್ತ್ರದಲ್ಲಿ ನಿಮ್ಮ ಕಲೆಯು ಅದ್ವಿತೀಯವಾಗಿ ಹೊರಹೊಮ್ಮುತ್ತದೆ, ಉತ್ತಮ ರೀತಿಯ ಭೂಷಣಗಳಿಂದ ಸಂತೋಷ ಭಾವನೆ ಆವರಿಸಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಕಟಕ

     ಕಟಕ:

    ಅನುಪಯುಕ್ತ ಕೆಲಸಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ವ್ಯವಸ್ಥಿತ ಕಾರ್ಯಗಳಲ್ಲಿ ತೊಡಗಿ ಆರ್ಥಿಕ ವೃದ್ಧಿ ಮಾಡಿಕೊಳ್ಳಲು ಮುಂದಾಗಿ. ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷೆಯ ವಿದ್ಯಾರ್ಥಿಗಳಿಗೆ ಈ ದಿನ ಹಲವು ನಿರೀಕ್ಷೆಯನ್ನು ತಂದುಕೊಡಲಿದೆ. ನಿಮ್ಮ ದಾರಿ ಉತ್ತಮವಾಗಿದೆ ಆದರೆ ಕೆಲವರು ನಿಮ್ಮ ಗುರಿಯನ್ನು ಹಾಳುಗೆಡವಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಸಿಂಹ:

    ನಿಮ್ಮ ಮನಸ್ಥಿತಿಯನ್ನು ನೇರವಾಗಿಟ್ಟುಕೊಂಡು ಮುಂದೆ ಸಾಗುವುದು ಕ್ಷೇಮ. ಬಹುದಿನದ ಕಾರ್ಯಗಳು ಈ ದಿನ ಮಾಡಿ ಪೂರ್ಣಗೊಳಿಸುವಿರಿ. ಆರ್ಥಿಕ ಹಿನ್ನಡೆ ಬಹಳಷ್ಟು ಕಾಡಲಿದೆ. ಕುಟುಂಬದಲ್ಲಿ ವೈ ಮನಸ್ಸು ಹೆಚ್ಚಾಗಬಹುದು. ನಿಮ್ಮ ಕಾರ್ಯಗಳಿಗೆ ವೈಯಕ್ತಿಕ ಸಮಸ್ಯೆ ಅಡ್ಡಿ ಆಗಬಹುದಾದ ಸಾಧ್ಯತೆ ಇದೆ. ಕುಲದೇವತಾರಾಧನೆ ಮಾಡುವುದು ಒಳ್ಳೆಯದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ಕನ್ಯಾ :

    ನಿಮ್ಮ ಕೆಲಸದಲ್ಲಿ ಇತರರ ಹಸ್ತಕ್ಷೇಪಗಳಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ. ನಿಮ್ಮ ವ್ಯವಸ್ಥಿತ ಕಾರ್ಯಶೈಲಿಯನ್ನು ಎಲ್ಲರೂ ಮೆಚ್ಚುತ್ತಾರೆ ಹಾಗೂ ಇದರಿಂದ ನಿಮ್ಮ ವ್ಯಕ್ತಿತ್ವ ವೃದ್ಧಿಯಾಗುತ್ತದೆ. ಪ್ರತಿಯೊಂದು ವಿಷಯದಲ್ಲೂ ಸಹ ಅದರ ಪೂರ್ಣ ಮಾಹಿತಿಯನ್ನು ಪಡೆದುಕೊಂಡು ಈ ದಿನ ಸಾಗಿ. ಬೃಹತ್ ಯೋಜನೆಗಳಲ್ಲಿ ನಿಮ್ಮ ಸಾಹಸದಿಂದ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ತುಲಾ :

    ನಿಮ್ಮಲ್ಲಿನ ಹಠ ಸ್ವಭಾವನ್ನು ಕಡಿಮೆ ಮಾಡಿಕೊಳ್ಳಿ ಹಾಗೂ ಎಲ್ಲರ ನಿರ್ಣಯಗಳನ್ನು ಗೌರವಿಸುವುದು ಸೂಕ್ತ. ಮಕ್ಕಳು ಉತ್ತಮ ಪ್ರಗತಿ ಕಾಣಲಿದ್ದಾರೆ. ಸಂಗಾತಿಯ ಮನಸ್ಥಿತಿ ಈ ದಿನ ಆನಂದವಾಗಿರುತ್ತದೆ. ನಿಮ್ಮ ಯೋಜನೆಗಳು ಕಾರ್ಯಗತ ಆಗುವ ತನಕ ಅದರ ಮಾಹಿತಿಯನ್ನು ಯಾರಿಗೂ ನೀಡದಿರುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ವೃಶ್ಚಿಕ :

    ಕೆಲವರು ನಿಮ್ಮನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಸಬಹುದು ಎಚ್ಚರವಿರಲಿ. ಹೊಗಳುಭಟರನ್ನು ಆದಷ್ಟು ದೂರವಿಟ್ಟು ಜೀವನದಲ್ಲಿ ಮುನ್ನಡೆಯಿರಿ. ಆರ್ಥಿಕ ಅಭಿವೃದ್ಧಿಯು ಈ ದಿನ ಕಾಣಬಹುದಾಗಿದೆ. ಹಳೆಯ ಪಾವತಿಗಳನ್ನು ನಿಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ದೂರದ ಊರಿನ ಪ್ರಯಾಣವು ನಿಮಗೆ ಆಯಾಸ ತಂದೊಡ್ಡಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಧನಸ್ಸು:

    ಸಂಗಾತಿಯ ಬೇಡಿಕೆಗಳನ್ನು ಆದಷ್ಟು ಪರಿಗಣಿಸಿ, ಕುಟುಂಬದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಿ. ಕುಟುಂಬಸ್ಥರು, ಪ್ರೀತಿಪಾತ್ರರು ನಿಮ್ಮನ್ನು ಅತಿ ಎತ್ತರದ ಸ್ಥಾನದಲ್ಲಿ ಕಾಣುವರು, ಆದಕಾರಣ ನೀವು ಅವರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದ ಸಂದರ್ಭವಿದು. ಇರುವ ಹಣವನ್ನು ಅತಿ ಹೆಚ್ಚಾಗಿ ಪೋಲು ಮಾಡಿ ಸಂಕಷ್ಟದಲ್ಲಿ ಸಿಲುಕಬೇಡಿ. ಕೆಲವು ಕೆಲಸಗಳನ್ನು ಮಾಡುವಾಗ ಮಾನವೀಯತೆ ದೃಷ್ಟಿಯಿಂದ ಯೋಚಿಸುವುದು ಒಳ್ಳೆಯದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ಮಕರ:

    ನಿಮ್ಮ ಸ್ವಂತ ನಿರ್ಧಾರಗಳು ಗೆಲುವು ತಂದು ಕೊಡಲಿದೆ. ಇನ್ನೊಬ್ಬರ ಮೇಲೆ ಅವಲಂಬಿಸುವುದು ಬೇಡ. ಕುಟುಂಬದವರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಒಳಿತು. ಹಿರಿಯರ ಆರೋಗ್ಯದ ಬಗ್ಗೆ ಲಕ್ಷ್ಯವಿರಲಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ಕುಂಭ:

    ಕುಟುಂಬಸ್ಥರ ಬೆಂಬಲದಿಂದ ಕೆಲಸಗಳು ಯಶಸ್ವಿಯಾಗಲಿದೆ. ನೀವು ಅಂದುಕೊಂಡಿರುವ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ. ನಿಮ್ಮಲ್ಲಿ ಧೈರ್ಯ ಕಡಿಮೆಯಾಗಬಹುದು ಆದಷ್ಟು ಮಾನಸಿಕವಾಗಿ ಸಿದ್ಧತೆ ನಡೆಸಿ. ಹಾಸ್ಯ ಸ್ವಭಾವದಿಂದ ಎಲ್ಲರನ್ನೂ ರಂಜಿಸುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ಮೀನ:

    ಕಚೇರಿ ಕಾರ್ಯಗಳಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಅಧಿಕಾರಿ ವಲಯದಿಂದ ಮನ್ನಣೆ ಸಿಗಲಿದೆ. ಸಹವರ್ತಿಗಳಿಂದ ಮತ್ಸರದ ಭಾವನೆ ಮೂಡಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಅಸಾಧ್ಯವಾದ ಕಾರ್ಯವನ್ನು ಸಾಧಿಸುತ್ತೀರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
    Share Information
    Advertisement
    Click to comment

    You must be logged in to post a comment Login

    Leave a Reply