FILM
ಕುಂದಾಪುರ ಬೆಡಗಿ ಭೂಮಿ ಶೆಟ್ಟಿ ಗ್ಲಾಮರಸ್ ಪೋಟೋ ಶೂಟ್
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಬೆಂಗಳೂರು ಫೆಬ್ರವರಿ 11: ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ಭೂಮಿ ಶೆಟ್ಟಿ ತಮ್ಮ ಬೋಲ್ಡ್ ಪೋಟೋ ಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ.
ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ಬಳಿಕ ಬಿಗ್ ಬಾಸ್ ಸೀಸನ್ 7 ನಲ್ಲಿ ಮಿಂಚಿದ ರಾಯಲ್ ಶೆಟ್ಟಿ ಎಂದೇ ಖ್ಯಾತಿ ಪಡೆದ ನಟಿ ಭೂಮಿ ಶೆಟ್ಟಿ. ಬಳಿಕ ಇಕ್ಕಟ್ ಎಂಬ ಸಿನೆಮಾದಲ್ಲಿ ನಟಿಸಿದ್ದರು, ಅದರ ಬಳಿ ತೆಲುಗಿನ ‘ನಿನ್ನೆ ಪೆಳ್ಳಾಡಾತಾ’ ಹಾಗೂ ‘ಅಕ್ಕ ಚೆಲುಲು’ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು. ಇದೀಗ ಸಿನಿಮಾಗಳಲ್ಲಿ ಮಿಂಚಲು ರೆಡಿಯಾಗ್ತಿದ್ದಾರೆ ಭೂಮಿ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಸೋಶಿಯಲ್ ಮೀಡಿಯಾದಲ್ಲಿ ಸದಾ ಅಕ್ಟೀವ್ ಆಗಿರುವ ಭೂಮಿ ಶೆಟ್ಟಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಫೋಟೋಸ್ ನೋಡಿದ ಅಭಿಮಾನಿಗ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಹೊಸ ಫೋಟೋ ಶೂಟ್ ನಲ್ಲಿ ಭೂಮಿ ಕಪ್ಪು ಬಣ್ಣದ ಬ್ರೇಸರ್ ಮತ್ತು ಬಿಳಿ ಬಣ್ಣದ ಶಾರ್ಟ್ಸ್ ಧರಿಸಿದ್ದು, ಅದರ ಮೇಲೆ ಪೂರ್ತಿ ನೆಟೆಡ್ ಆಗಿರುವ ಟಾಪ್ ಧರಿಸಿದ್ದಾರೆ. ಜೊತೆಗೆ ಡಿಸೈಡ್ ಮೈ ವೈಬ್ (Decide my vibe)ಎಂದು ಕ್ಯಾಪ್ಶನ್ ನೀಡಿದ್ದಾರೆ.
You must be logged in to post a comment Login