FILM
ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಖ್ಯಾತ ನಟ ಜಗ್ಗೇಶ್

ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಖ್ಯಾತ ನಟ ಜಗ್ಗೇಶ್
ಉಡುಪಿ ಮಾರ್ಚ್ 17: ಕನ್ನಡ ಖ್ಯಾತ ನಟ ಜಗ್ಗೇಶ್ ತಮ್ಮ 55 ನೇ ಹುಟ್ಟುಹಬ್ಬವನ್ನು ಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಆಚರಿಸಿಕೊಂಡಿದ್ದಾರೆ.
ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕೆಯ ದೇವರ ದರ್ಶನ ಪಡೆದ ಜಗ್ಗೇಶ ನಂತರ ಚಂಡಿಕಾ ಹೋಮದಲ್ಲಿ ಭಾಗಿಯಾದರು. ಪ್ರತಿ ಬಾರಿ ತಮ್ಮ ಹುಟ್ಟು ಹಬ್ಬದಂದು ಜಗ್ಗೇಶ್ ಪತ್ನಿ ಸಮೇತರಾಗಿ ಮಂತ್ರಾಲಯಕ್ಕೆ ಹೋಗುತ್ತಿದ್ದರು. ಆದರೆ ಈ ಸಲ ಕೊಲ್ಲೂರಿಗೆ ಹೋಗಿರುವುದು ವಿಶೇಷ.

Continue Reading