Connect with us

BANTWAL

ಪರಂಗಿಪೇಟೆಯಲ್ಲಿ ಛಾಯಾಗ್ರಾಹಕನ ಮೇಲೆ ತಲವಾರು ದಾಳಿ…!?

ಪರಂಗೀಪೇಟೆ, ಅಕ್ಟೋಬರ್ 28: ಪರಂಗಿಪೇಟೆಯಲ್ಲಿ ಛಾಯಾಗ್ರಾಹಕನ ಮೇಲೆ ತಲವಾರು ದಾಳಿ ನಡೆದಿದೆ, ಹೊಸದಿಗಂತ ಪತ್ರಿಕೆಯ ಫೋಟೋಗ್ರಾಫರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ದಿನೇಶ್ ಎಂಬವರ ಮೇಲೆ ದಾಳಿ ನಡೆದಿದ್ದು.

ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ದಿನೇಶ್ ಮೇಲಿನ ಹಲ್ಲೆಗೆ ಕಾರಣ ಏನು, ಎನ್ನುವ ತನಿಖೆಯನ್ನು ಪೋಲೀಸರು ಕೈಗೆತ್ತಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.