LATEST NEWS
ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದ ʻ 94 ವರ್ಷದ ಭಗ್ವಾನಿ ದೇವಿ ದಾಗರ್ ʼ
ದೆಹಲಿ, ಜುಲೈ 14 : ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಸೇರಿದಂತೆ 3 ಪದಕಗಳನ್ನು ಗೆದ್ದ 94 ವರ್ಷದ ಮಹಿಳೆ ಭಗ್ವಾನಿ ದೇವಿ ದಾಗರ್ ಜುಲೈ 12 ರಂದು ಭಾರತಕ್ಕೆ ಮರಳಿದ್ದಾರೆ.
ಫಿನ್ ಲ್ಯಾಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಗ್ವಾನಿ ದೇವಿ ದಾಗರ್ ಅವರು ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದರು.
https://twitter.com/Ddhirajk/status/1546813089420824576?ref_src=twsrc%5Etfw%7Ctwcamp%5Etweetembed%7Ctwterm%5E1546813089420824576%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2F
ಭಗ್ವಾನಿ ದೇವಿ ದಾಗರ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಲಾಯಿತು ಮತ್ತು ಅವರು ತಮ್ಮ ಸಾಧನೆಯನ್ನು ಆಚರಿಸಲು ನೃತ್ಯ ಮಾಡುತ್ತಿರುವ ವಿಡಿಯೋವನ್ನು ಟ್ಟಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
You must be logged in to post a comment Login