LATEST NEWS
ಬಿಹಾರದಲ್ಲಿ 4.3 ತೀವ್ರತೆಯಲ್ಲಿ ಕಂಪಿಸಿದ ಭೂಮಿ!
ದೆಹಲಿ, ಎಪ್ರಿಲ್ 12: ಬಿಹಾರದ ಅರಾರಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಬುಧವಾರ ಬೆಳಿಗ್ಗೆ 5.35 ಸುಮಾರಿಗೆ ಕಂಪನ ಸಂಭವಿಸಿದೆ. 10 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.
Earthquake of Magnitude:4.3, Occurred on 12-04-2023, 05:35:10 IST, Lat: 25.98 & Long: 87.26, Depth: 10 Km ,Location: 140km SW of Siliguri, West Bengal, India for more information Download the BhooKamp App https://t.co/bJLzKnE97i@Indiametdept @ndmaindia @Dr_Mishra1966 pic.twitter.com/xvBkJ6sW0a
— National Center for Seismology (@NCS_Earthquake) April 12, 2023
ಏಪ್ರಿಲ್ 9ರಂದು ನಿಕೋಬಾರ್ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು.