Connect with us

    UDUPI

    ಉಡುಪಿಯಲ್ಲಿ ಇಂದು 16 ಮಂದಿಗೆ ಕೊರೊನಾ

    ಉಡುಪಿ ಜುಲೈ 3: ಉಡುಪಿ ಜಿಲ್ಲೆಯಲ್ಲಿ ಇಂದು 16 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕರೊರೊನಾ ಪೀಡಿತರ ಸಂಖ್ಯೆ 1258 ಕ್ಕೆ ಏರಿಕೆಯಾಗಿದೆ.

    ಉಡುಪಿಯಲ್ಲಿ ಇಂದು 14 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರಗೆ 1093 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಉಡುಪಿಯಲ್ಲಿ 162 ಸಕ್ರಿಯ ಪ್ರಕರಣಗಳಿವೆ.

    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಂಚಾಯತ್ ಪಿಡಿಓ ಗೆ ಕೊರೋನಾ ತಗುಲಿದ್ದು, ಬೈಂದೂರು ತಾಲೂಕಿನ ಪಂಚಾಯತ್ ಸಿಬ್ಬಂದಿಗೆ ಕೊರೋನ ಸೊಂಕು ತಗುಲಿರುವ ಹಿನ್ನಲೆ ಎರಡೂ ಪಂಚಾಯತ್ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಈ ನಡುವೆ ಮಣಿಪಾಲದಲ್ಲಿ ವಾಸವಿರುವ ವೈದ್ಯರೊಬ್ಬರಿಗೂ ಸೋಂಕು ದೃಢಪಟ್ಟಿದೆ.

    Share Information
    Advertisement
    Click to comment

    You must be logged in to post a comment Login

    Leave a Reply