KARNATAKA
ಹಿಂದೂ ಯುವಕನ ಹತ್ಯೆಗೆ ಪ್ರತೀಕಾರ, ಹೊನ್ನಾವರದಲ್ಲಿ ಆರಂಭವಾಗಿದೆ ಅಸಹಕಾರ
ಹಿಂದೂ ಯುವಕನ ಹತ್ಯೆಗೆ ಪ್ರತೀಕಾರ, ಹೊನ್ನಾವರದಲ್ಲಿ ಆರಂಭವಾಗಿದೆ ಅಸಹಕಾರ
ಕಾರವಾರ,ಡಿಸೆಂಬರ್ 12: ಯುವಕ ಪರೇಶ್ ಮೆಸ್ತ ಅನುಮಾನಾಸ್ಪದ ಸಾವಿನ ಬಳಿಕ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬುಗಿಲೆತ್ತ ಗುಂಪು ಘರ್ಷಣೆ ಇದೀಗ ಜಿಲ್ಲೆಯ ಮತ್ತಷ್ಟು ಭಾಗಗಳಿಗೆ ಹಬ್ಬುವ ಸಾಧ್ಯತೆಯಿದೆ. ಇಂದು ಕುಮುಟಾದಲ್ಲಿ ನಡೆದೆ ಹಿಂದೂ ಸಂಘಟನೆಗಳ ಪ್ರತಿಭಟನೆ ಸಮಯದಲ್ಲಿ ಉಂಟಾದ ಘರ್ಷಣೆಯ ಹಾಗೂ ನಾಳೆ ಶಿರಸಿ ಬಂದ್ ಗೆ ಕರೆ ನೀಡಿರುವ ಬಂದ್ ನ ಹಿನ್ನಲೆಯನ್ನು ಪರಿಶೀಲಿಸಿದಾಗ ಕಂಡು ಬರುತ್ತಿದೆ. ಈ ನಡುವೆ ಹೊನ್ನಾವರದಲ್ಲಿ ಹಿಂದೂ ಸಂಘಟನೆಗಳು ಹೊಸದೊಂದು ಬಹಿಷ್ಕಾರ ನೋಟೀಸ್ ಜಾರಿ ಮಾಡಲು ಹೊರಟಿದೆ. ಹೊನ್ನಾವರದಿಂದಲೇ ಅಸಹಾಕರ ಚಳುವಳಿಯನ್ನು ನಡೆಸಲು ತೀರ್ಮಾನಿಸಲಾಗಿದ್ದು, ಯಾವ ರೀತಿಯ ಅಸಹಕಾರ ನಡೆಯಲಿದೆ ಎನ್ನುವ ಪಟ್ಟಿಯನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿದೆ.
ಆತ್ಮೀಯ ಹಿಂದೂ ಬಾಂಧವರೇ ಬನ್ನಿ…
ಇಡೀ ದೇಶಾದ್ಯಂತ
#ಮುಸ್ಲಿಂ ಅಸಹಕಾರ ಚಳುವಳಿ# ಹೊನ್ನಾವರದಿಂದಲೇ ಪ್ರಾರಂಭವಾಗಲಿ. ಯಾವ ಸರ್ಕಾರವು ಕೂಡ ಈ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳಲ್ಲ. ಜನಸಾಮಾನ್ಯರೇ ಮುಂದಾಗೋಣ..
* ನಡ್ಕೊಂಡಾದ್ರು ಹೋಗತಿನಿ ಮುಸ್ಲಿಮರ ಆಟೋ ಬಾಡಿಗೆಗೆ ಕರೆಯಲ್ಲ.
* ಮುಸ್ಲಿಮರ ಹೋಟೆಲಲಿ ಊಟ ತಿಂಡಿ ಮಾಡಲ್ಲ.
* ಮುಸ್ಲಿಮರು ಕರದರೆ ಯಾವದೇ ಬಾಡಿಗೆಗೆ ಹೋಗಲ್ಲ.(ದಕ್ಷಿಣ ಕನ್ನಡದಲ್ಲಿ , ಹೀಗೆ ಬಾಡಿಗೆಗೆ ಕರೆದು ಹಿಂದೂ ಚಾಲಕನನ್ನು ಕೊಲೆ ಮಾಡಿದ್ರು)
* ಮುಸ್ಲಿಮ್ ಅಂಗಡಿಲಿ ಚಪ್ಪಲಿ, ಬಟ್ಟೆ, ಫ್ಯಾನ್ಸಿ ಉಪಕರಣ ಖರಿದಿಸಲ್ಲಾ.
* ಬಸ್ ನಿಲ್ದಾಣ ಸಮೀಪ ಇರುವ ಬೆವರ್ಸಿ ಅಜಾದ್ ಬಟ್ಟೆ ಅಂಗಡಿಗೆ ಹೋಗಲ್ಲ.
* ಹಳ್ಳಿಗಳಲ್ಲಿ ಮುಸ್ಲಿಂ ಮನೆಗಳಲ್ಲಿ ಕೃಷಿ ಕೆಲಸಕ್ಕೆ ಹೋಗಲ್ಲ.
* ಮುಸ್ಲಿಂ ವ್ಯಾಪಾರಿಗಳಿಗೆ ಅಡಿಕೆ ತೆಂಗು ಕೊಡಲ್ಲ.
* ಮುಸ್ಲಿಂ ಟೆಂಪೋದಲ್ಲಿ ಹತ್ತಲ್ಲ.
* ಬಜಾರಲ್ಲಿ ಮಾಳಿಗೆ ಮೇಲಿರೋ ಗಿಫ್ಟ್ ಸೆಂಟರ್ ಲಿ ಗಿಫ್ಟ್ ತಗೊಳಲ್ಲ.
* ಮಾಸ್ತಿಕಟ್ಟ ಮೇಲಿರೋ ಬ್ರಾಂಡ್ ಚಪ್ಪಲಿ ಮಳಿಗೆಗೆ ಹೋಗಲ್ಲ.
*ಬಂದರ್ ರೋಡಲ್ಲಿ ಇರೋ ಯಾವದೇ ಮುಸಲಿಮ್ ಅಂಗಡಿಗೆ ಹೋಗಲ್ಲ.
* ಜಾಸ್ತಿ ದುಡ್ಡು ಕೊಡತಾರೆ ಅಂದ್ರು ಮುಸ್ಲಿಮರಿಗೆ ಜಾಗ ಮಾರಾಟ ಮಾಡಲ್ಲ. ರಿಯಲ್ ಎಸ್ಟೇಟ್ ಏಜೆಂಟರಿಗೂ ಅನ್ವಯ.
ನಮ್ಮ್ ಗೆಳೆಯ ಇದ್ದರು ಅಷ್ಟೇ.. ಮುಸ್ಲಿಂರ ಜೊತೆ ವ್ಯವಹಾರ ಬೇಡ. ಬೇಡ.
ಅವನು ಒಳ್ಳೆವ್ನು, ನಾನು ಚಿಕ್ಕಂದಿನಿಂದ ನೋಡಿದ್ದೇನೆ , ಅವನು ಎಲ್ಲ ಮುಸ್ಲಿಂರಂತೆ ಅಲ್ಲ. ಇಂಥಹ ಯಾವದೇ ಸಮಜಾಯಿಷಿ ಬೇಡ.
ಹೊನ್ನಾವರದಲ್ಲಿ ಮುಸ್ಲಿಂ ಅವಲಂಬಿತ ಯಾವದೇ ವ್ಯವಹಾರವಿದ್ದರೂ, ಅದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ರೂಪಿಸಿಕೊಳ್ಳೋಣ.
(ಹೊನ್ನಾವರದ ಮುಸ್ಲಿಂ ಅಂಗಡಿಗಳನ್ನು ಸಾದ್ಯ ಆದ್ರೆ ಇಲ್ಲಿ ಲಿಸ್ಟ್ ಮಾಡಿ)
ಹೊನ್ನಾವರದಲ್ಲಿ ಎಲ್ಲ ಹಣ್ಣುಗಳೂ ಸಿಗುವ ಹಣ್ಣಿನಂಗಡಿ,
ಬೈಕ್ ಗಳ ಅಲಂಕಾರಿಕ ವಸ್ತುಗಳ ಅಂಗಡಿ,
ಎಲ್ಲರೀತಿಯ ಚಿಕ್ಕಪುಟ್ಟ ಎಲೆಕ್ಟ್ರಾನಿಕ್ ವಸ್ತುಗಳು ಸಿಗುವಂತ ಅಂಗಡಿ ಹಿಂದೂಗಳ ಕಡೆಯಿಂದ ಆದಷ್ಟು ಬೇಗ ಆಗಬೇಕಾಗಿದೆ.
ವ್ಯಾಪಾರ ಮಾಡುವ ಆಸಕ್ತಿ ಇರುವವರು ಬೇಗ ಗಮನಹರಿಸಿ.
ಹಿಂದೂಗಳ ಸಹಕಾರ ಸಿಗಲಿದೆ.
ಉದ್ಯೋಗಾಕಾಂಕ್ಷಿಗಳಿಗೆ ತಿಳಿಸಿ.
ಶೇರ್ ಮಾಡಿ.ಅಥವಾ ಮೆನ್ಷನ್ ಮಾಡಿ.
ಈ ಕುರಿತಂತೆ ಈಗಾಗಲೇ ಹೊನ್ನಾವರ ಒಂದೇ ಪ್ರದೇಶದಲ್ಲಿ ಸುಮಾರು 5 ಸಾವಿರ ಜನರು ಈ ಬಗ್ಗೆ ಪ್ರತಿಜ್ಞೆಯನ್ನೂ ಕೈಗೊಂಡಿದ್ದಾರೆ ಎನ್ನಲಾಗಿದೆ. ಹೊನ್ನಾವರದಲ್ಲಿ ಆರಂಭವಾಗುವ ಈ ಅಸಹಕಾರ ಚಳುವಳಿಯನ್ನು ಇನ್ನೂ ಹಲವು ಕಡೆಗಳಿಗೆ ವಿಸ್ತರಿಸಲು ಯೋಚನೆಯನ್ನೂ ರೂಪಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.