BELTHANGADI
ಹಳೆ ವಿದ್ಯುತ್ ಕಂಬದ ಜೊತೆ ಬಿದ್ದು ಯುವಕ ಸಾವು
ಹಳೆ ವಿದ್ಯುತ್ ಕಂಬದ ಜೊತೆ ಬಿದ್ದು ಯುವಕ ಸಾವು
ಬೆಳ್ತಂಗಡಿ ನವೆಂಬರ್ 21: ಹಳೆ ವಿದ್ಯುತ್ ಕಂಬ ಸರಿಪಡಿಸುತ್ತಿದ್ದ ವೇಳೆ ಕಂಬದ ಜೊತೆ ಬಿದ್ದು ಯುವಕ ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಹರ್ಪಲ ಎಂಬಲ್ಲಿ ನಡೆದಿದೆ. ಬೆಳ್ತಂಗಡಿಯ ಬೆದ್ರಬೆಟ್ಟು ನಿವಾಸಿ ಪ್ರಸಾದ್(28) ಸಾವನ್ನಪ್ಪಿದ ಯುವಕ.
ಮೃತ ಪ್ರಸಾದ್ ಬಂಟ್ವಾಳದ ಲೆವಿನ್ ಎಲೆಕ್ಟ್ರಿಕಲ್ ನವರ ಗುತ್ತಿಗೆ ಅಧಾರದಲ್ಲಿ ಕೆಲಸ ಮಾಡುತ್ತಿದ್ದರು. ಹಳೆ ವಿದ್ಯುತ್ ಕಂಬದಲ್ಲಿ ದುರಸ್ಥಿ ನಡೆಸುವಾಗಿ ನಡೆದ ಘಟನೆಯಾಗಿದ್ದು , ರಿಪೇರಿ ಕೆಲಸ ಮಾಡುವಾಗ ಯಾವುದೇ ಮುಂಜಾಗೃತ ಕ್ರಮ ವಹಿಸದೆ ಎಡವಟ್ಟಿನಿಂದ ಬಿದ್ದು ಪ್ರಸಾದ್ ಸಾವನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ.
Facebook Comments
You may like
ಮೂತ್ರ ವಿಸರ್ಜನೆಗೆ ಹೋಗಿದ್ದ ಲಾರಿ ಚಾಲಕನ್ನು ತುಳಿದು ಸಾಯಿಸಿದ ಕಾಡಾನೆ
ಸಹಪಾಠಿಯನ್ನು ನಂಬಿ ಹೋದ ವಿದ್ಯಾರ್ಥಿನಿಯ ದುರಂತ ಅಂತ್ಯ..!
ವಿರಾಜಪೇಟೆಯಲ್ಲಿ ಕಾಡಾನೆ ತುಳಿತಕ್ಕೆ ಕಾರ್ಮಿಕ ಸಾವು
ಬೈಕ್ ಗೆ ಡಿಕ್ಕಿ ಹೊಡೆದ ಲಾರಿ ಮಗ ಸಾವು ಅಪ್ಪ ಗಂಭೀರ
ಅತ್ತೆಯ ಸಮಾಧಾನಕ್ಕಾಗಿ ಸೊಸೆಯ ಹೆಣ ನೇಣಿಗೆ ಹಾಕಿದ ಅಧಿಕಾರಿಗಳು!
ಕಡಬ ಕೋಟೆಸಾರು ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ
You must be logged in to post a comment Login