Connect with us

LATEST NEWS

ಸಾಲಭಾಧೆಯಿಂದ ರೈತ ಆತ್ಮಹತ್ಯೆ

ಪುತ್ತೂರು,ಜುಲೈ24 : ಸಾಲಭಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಢಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದಲ್ಲಿ ನಡೆದಿದೆ. ಇಲ್ಲಿನ ಕುಟ್ರುಪ್ಪಾಡಿಯ ರಾಜು (55) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ತನ್ನ ಬೆಳೆಗಾಗಿ ಅಪಾರ ಸಾಲ ಮಾಡಿದ್ದ ಈತ ಸಾಲ ಮರುಪಾವತಿ ಮಾಡಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ  ಸಂಬಂಧ ಕಡಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Facebook Comments

comments