Connect with us

    LATEST NEWS

    ಮತ್ತೆ ಭಾರತದ ಸುಂದರಿಗೆ ವಿಶ್ವಸುಂದರಿ ಪಟ್ಟ

    ಮತ್ತೆ ಭಾರತದ ಸುಂದರಿಗೆ ವಿಶ್ವಸುಂದರಿ ಪಟ್ಟ

    ಸಾನ್ಯಾ ನವೆಂಬರ್ 18: ಭಾರತದ ಮನುಶಿ ಚಿಲ್ಲಾರ್ ವಿಶ್ವ ಸುಂದರಿ 2017 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಪಟ್ಟವನ್ನು ಪಡೆದ ಭಾರತದ 6ನೇ ಸುಂದರಿ ಮನುಶಿ ಚಿಲ್ಲಾರ್. ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪ್ರಪಂಚದ 108 ಸ್ಪರ್ಧಿಗಳು ಭಾಗವಹಿಸಿದ್ದರು. ಚೀನಾದ ಸಾನ್ಯಾ ಸೀಟಿಯಲ್ಲಿ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಮನುಶಿ ಚಿಲ್ಲಾರ್ ಈ ಪಟ್ಟವನ್ನು ತನ್ನ ಮುಡಿಗೇರಿಸಿಗೊಂಡರು.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply