Connect with us

    LATEST NEWS

    ಮದುವೆಯಾಗುವ ಹುಡುಗನಿಗೆ ಹುಡುಗಿಯ ನಗ್ನ ಪೋಟೋ ಕಳುಹಿಸಿದ ಪ್ರಿಯತಮ

    ಮದುವೆಯಾಗುವ ಹುಡುಗನಿಗೆ ಹುಡುಗಿಯ ನಗ್ನ ಪೋಟೋ ಕಳುಹಿಸಿದ ಪ್ರಿಯತಮ

    ಸುಳ್ಯ ನವೆಂಬರ್ 19: ಪ್ರೇಮ ವೈಫಲ್ಯದಿಂದ ಮನನೊಂದ ಪ್ರೇಮಿಯೊಬ್ಬ ಪ್ರೀತಿಸುತ್ತಿದ್ದ ಹುಡುಗಿಯ ನಗ್ನ ಪೋಟೋವನ್ನು ಆ ಹುಡುಗಿ ಮದುವೆಯಾಗುವ ಹುಡುಗನಿಗೆ ಕಳುಹಿಸಿದ ಘಟನೆ ಸುಳ್ಯ ಕಡಬದ ರಾಮಕುಂಜದಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಶ್ರೀನಿವಾಸ ಪಡ್ವನ್ನಾಯ ಎಂಬಾತನನ್ನು ಬಂಧಿಸಿದ್ದಾರೆ.

    ಯುವತಿ ಹಾಗೂ ಬಂಧಿತ ಆರೋಪಿ ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಯುವತಿ ಪ್ರೀತಿಸಿದ ಯುವಕನ್ನು ಬಿಟ್ಟು ಬೇರೆ ಹುಡುಗನೊಂದಿಗೆ ಮದುವೆಯಾಗುವಳಿದ್ದಳು, ಈ ಹಿನ್ನಲೆಯಲ್ಲಿ ಮನನೊಂದ ಆರೋಪಿ ಯುವತಿಗೆ ತಿಳಿಯದಂತೆ ಆಕೆಯ ನಗ್ನ ಪೋಟೋ ತೆಗೆದು ಯುವತಿ ಮದುವೆಯಾಗುವ ಹುಡುಗನಿಗೆ ಕಳುಹಿಸಿದ್ದಾನೆ.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ತ ಯುವತಿ ಸುಳ್ಯ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸುಳ್ಯ ಪೊಲೀಸರು ಕಡಬದ ರಾಮಕುಂಜದ ಶ್ರೀನಿವಾಸ ಪಡ್ವನ್ನಾಯ ನನ್ನು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply