LATEST NEWS
ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನಗೆದ್ದ ಪ್ರದೀಪ್ ಆಚಾರ್ಯ ಇಂದು ಮಂಗಳೂರಿಗೆ
ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನಗೆದ್ದ ಪ್ರದೀಪ್ ಆಚಾರ್ಯ ಇಂದು ಮಂಗಳೂರಿಗೆ
ಮಂಗಳೂರು ಸೆಪ್ಟೆಂಬರ್ 19: ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕ ಗೆದ್ದ ಪ್ರದೀಪ್ ಆಚಾರ್ಯ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ .
ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರದೀಪ್ ಆಚಾರ್ಯ 2 ಚಿನ್ನ , 3 ಬೆಳ್ಳಿ ಪದಕ ಗೆದ್ದಿದ್ದರು.
ಪ್ರದೀಪ್ ಆಚಾರ್ಯ ಇಂದು ಸಂಜೆ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಸಮಾಜ ಬಾಂಧವರಿಂದ ಪ್ರದೀಪ್ ಆಚಾರ್ಯ ಅವರಿಗೆ ಸನ್ಮಾನ ಕೂಡ ನಡೆಯಲಿದೆ.
You must be logged in to post a comment Login