WhatsApp Image 2017-07-13 at 11.57.32 AMWhatsApp Image 2017-07-13 at 11.57.36 AMWhatsApp Image 2017-07-13 at 11.57.25 AMWhatsApp Image 2017-07-13 at 11.57.15 AMಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲೂಕಿನ ಪಡುಬೆಳ್ಳೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಹಣಕಾಸಿನ ಸಮಸ್ಯೆಯೇ ಕಾರಣ ಎಂದು ತಿಳಿದುಬಂದಿದ್ದು, ಪಡು ಬೆಳ್ಳೆಯಲ್ಲಿ ಜ್ಯುವೆಲ್ಲರಿ ನಡೆಸುತ್ತಿದ್ದ
ಶಂಕರ ಆಚಾರ್ಯ (50), ಪತ್ನಿ ನಿರ್ಮಲ ಆಚಾರ್ಯ( 44), ಮಕ್ಕಳಾದ ಶ್ರೇಯಾ( 22),ಶೃತಿ (23)
ಸೈನಡ್ ತಿಂದು ಆತ್ಮಹತ್ಯೆ ನಡೆಸಿದ್ದಾರೆ.