Connect with us

    LATEST NEWS

    ಈದ್ ಮಿಲಾದ್ ರಜೆ ಶನಿವಾರ

    ಈದ್ ಮಿಲಾದ್ ರಜೆ ಶನಿವಾರ

    ಉಡುಪಿ, ನವೆಂಬರ್ 28 : ಈದ್-ಮಿಲಾದ್ ಹಬ್ಬದ ಪ್ರಯುಕ್ತ ಆದೇಶಿಸಲಾಗಿದ್ದ ಸರ್ಕಾರಿ ರಜೆಯನ್ನು, ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ , ಡಿಸೆಂಬರ್ 1 ಶುಕ್ರವಾರದಂದು ಘೋಷಿಸಿರುವ ರಜೆಯನ್ನು ರದ್ದುಗೊಳಿಸಿ, ಡಿಸೆಂಬರ್ 2 ರ ಶನಿವಾರ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply