LATEST NEWS
ಅನಂತ್ ಕುಮಾರ್ ಹೆಗ್ಡೆ ‘ ಪೂಜಾರಿಯ ಪುಂಗಿ ‘ ಹೇಳಿಕೆ – ವೈರಲ್ ಆದ ವಿಡಿಯೋ

ಅನಂತ್ ಕುಮಾರ್ ಹೆಗ್ಡೆ ‘ ಪೂಜಾರಿಯ ಪುಂಗಿ ‘ ಹೇಳಿಕೆ – ವೈರಲ್ ಆದ ವಿಡಿಯೋ
ಉಡುಪಿ ನವೆಂಬರ್ 16: ಉಡುಪಿ ಜಿಲ್ಲೆಯಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಭಾಷಣದ ವಿಡಿಯೋ ತುಣುಕು ಈಗ ವೈರಲ್ ಆಗಿದೆ.
ತನ್ನ ಭಾಷಣದಲ್ಲಿ ಕಾಂಗ್ರೆಸ್ ಶಾಸಕರ ದುರಾಡಳಿತ ಕೊನೆಯಾಗಬೇಕು ಪೂಜಾರಿಯ ಪುಂಗಿ ಬಂದಾಗಬೇಕು ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಪೂಜಾರಿಯ ಪುಂಗಿ ಎಂಬ ಶಬ್ದ ಜಿಲ್ಲೆಯ ಬಿಲ್ಲವ ಸಮಾಜದವರಿಗೆ ಅಸಮಾಧಾನ ತರಿಸಿದೆ
Video
Continue Reading