LATEST NEWS
ದುಷ್ಕರ್ಮಿಗಳ ದಾಳಿಗೆ ತುತ್ತಾದ ಬಶೀರ್ ಆಸ್ಪತ್ರೆಯಲ್ಲಿ ಸಾವು
ದುಷ್ಕರ್ಮಿಗಳ ದಾಳಿಗೆ ತುತ್ತಾದ ಬಶೀರ್ ಆಸ್ಪತ್ರೆಯಲ್ಲಿ ಸಾವು
ಮಂಗಳೂರು, ಜನವರಿ 07 : ಜ.3 ರಂದು ರಾತ್ರಿ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮಹಮ್ಮದ್ ಬಶೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಜನವರಿ ಮೂರರಂದು ಕೊಟ್ಠಾರ ಚೌಕಿಯಲ್ಲಿ ಬಶೀರ್ ಮೇಲೆ ದುಷ್ರ್ಮಗಳು ದಾಳಿ ನಡೆಸಿದ್ದರು.
ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡಿದ ಬಶೀರ್ ಇಂದು ಮುಂಜಾನೆ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದಿದ್ದಾರೆ.
ಬಶೀರ್ ಬದುಕಿ ಬರಲು ಅವರ ಕುಟುಂಬದವರು ಉಪವಾಸ ವೃತ ಕೂಡ ಕೈಗೊಂಡಿದ್ದರು.