BELTHANGADI
ಕರಾವಳಿಯಲ್ಲಿ ಹಿಂದೂಗಳು ಸಂಘಪರಿವಾರದವರು ಹತ್ಯೆಗಳನ್ನು ಮಾಡುತ್ತಿದ್ದಾರೆ- ರಮಾನಾಥ ರೈ
ಕರಾವಳಿಯಲ್ಲಿ ಹಿಂದೂಗಳು ಸಂಘಪರಿವಾರದವರು ಹತ್ಯೆಗಳನ್ನು ಮಾಡುತ್ತಿದ್ದಾರೆ- ರಮಾನಾಥ ರೈ
ಬೆಳ್ತಂಗಡಿ ಜನವರಿ 7: ಕರಾವಳಿಯಲ್ಲಿ ಹಿಂದೂಗಳ ಸಂಘಪರಿವಾರದವರು ಹತ್ಯೆಗಳನ್ನ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ. ಜನವರಿ 3 ರಂದು ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿದ್ದ ಬಶೀರ್ ಇಂದು ಕೊನೆಯುಸಿರೆಳೆದಿದ್ದರು, ಈ ಬಗ್ಗೆ ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಮಧ್ಯೆ ಪ್ರವೇಶಿಸದ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಸಿಎಂ ಎದುರೇ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸಿದ್ದಾರೆ.
ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಮಧ್ಯಪ್ರವೇಶಿಸಿದ ರಮಾನಾಥ ರೈ ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡುತ್ತಿದ್ದಾರೆ, ಸಂಘಪರಿವಾರದವರು ಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
You must be logged in to post a comment Login