Connect with us

LATEST NEWS

ಒಂಟಿ ಮಹಿಳೆಗೆ ಚೂರಿ ಇರಿತ

ಒಂಟಿ ಮಹಿಳೆಗೆ ಚೂರಿ ಇರಿತ

ಮಂಗಳೂರು ಜುಲೈ 23: ಮನೆಯಲ್ಲಿದ್ದ ಒಂಟಿ ಮಹಿಳೆಗೆ ಚೂರಿ ಇರಿದು ಗಾಯಗೊಳಿಸಿದ ಘಟನೆ ಮಂಗಳೂರಿನ ಗೋರಿಗುಡ್ಡ ನೆಹರು ರಸ್ತೆಯಲ್ಲಿ ನಿನ್ನೆ ತಡ ರಾತ್ರಿ ಸಂಭವಿಸಿದೆ.

49 ವರ್ಷದ ಸಿಲ್ವೀಯಾ ಸಲ್ಡಾನ ಅವರೇ ಚೂರಿ ಇರಿತದಿಂದ ಗಾಯಗೊಂಡ ಮಹಿಳೆ. ನಿನ್ನೆ ರಾತ್ರಿ ಸುಮಾರು 10. 45 ರ ಸುಮಾರಿಗೆ ಈ ಘಟನೆ ನಡೆದಿದ್ದು, ಇರಿತದಿಂದ ಗಾಯಗೊಂಡ ಸಿಲ್ವೀಯಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳೀಯ ಸಿವಿಲ್ ವ್ಯಾಜ್ಯವೇ ಈ ದಾಳಿಗೆ ಕಾರಣವೆಂದು ಹೆಳಲಾಗಿದ್ದು, ಪಾಂಡೇಶ್ವರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *