Connect with us

    JYOTHISHYA

    ಗಣೇಶ ಕೂರಿಸುವಾಗ ಮುಖ ಅಲ್ಲ ಬೆನ್ನು ಈ ದಿಕ್ಕಿಗೆ ಇರಲಿ ! ಇಲ್ಲವಾದಲ್ಲಿ ವರ್ಷ ಪೂರ್ತಿ ವಿಘ್ನಗಳೇ ಎದುರಾಗುವುದು! ಹೆಜ್ಜೆ ಹೆಜ್ಜೆಗೂ ಸಂಕಷ್ಟ ಬರುವುದು !

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ನಿಯಮಗಳು

    ✨ಗಣೇಶ ಚತುರ್ಥಿ 2024 ✨

    ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಚತುರ್ಥಿಯಂದು ಗಣೇಶನನ್ನು ಕೂರಿಸುವುದು ವಾಡಿಕೆ. ನಾಳೆ ಗಣೇಶ ಚತುರ್ಥಿ. ಅಂದರೆ ಗಣೇಶನನ್ನು ಮತ್ತೊಮ್ಮೆ ಮನೆಯೊಳಗೆ ಕರೆಸಿಕೊಳ್ಳುವ ದಿನ.

    ಗಣೇಶ ಸ್ಥಾಪನಾ ವಾಸ್ತು

    ಮನೆ ಅಥವಾ ಕಚೇರಿಯಲ್ಲಿ ಗಣೇಶನನ್ನು ಕೂರಿಸುತ್ತಿದ್ದರೆ ವಾಸ್ತುಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನೆನಪಿನಲ್ಲಿಡಿ.ತಪ್ಪಾದ ದಿಕ್ಕಿನಲ್ಲಿ ಗಣೇಶನನ್ನು ಕೂರಿಸುವುದರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

    ಈ ದಿಕ್ಕಿನಲ್ಲಿ ಇಡಬೇಕು

    ವಾಸ್ತು ಪ್ರಕಾರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅತ್ಯಂತ ಮಂಗಳಕರವಾದ ದಿಕ್ಕು ಈಶಾನ್ಯ ಮೂಲೆ. ಒಂದು ವೇಳೆ ಇಲ್ಲಿ ಗಣೇಶ ಕೂರಿಸುವುದು  ಸಾಧ್ಯವಾಗದಿದ್ದರೆ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿಯೂ ಇಡಬಹುದು.

    ಈ ದಿಕ್ಕು ಬೇಡವೇ ಬೇಡ

    ತಪ್ಪಿಯೂ ಗಣಪತಿಯನ್ನು ದಕ್ಷಿಣ ದಿಕ್ಕಿನಲ್ಲಿ ಪ್ರತಿಷ್ಠಾಪಿಸಬೇಡಿ.ಈ ದಿಕ್ಕಿನಲ್ಲಿ ಪೂಜಾ ಸ್ಥಳವೂ ಇರಬಾರದು.

    ಗಣಪತಿಯ ಸೊಂಡಿಲು
    ಮನೆಗೆ ಗಣಪತಿ ಎಡಮುರಿ ಗಣಪನನ್ನೇ ತನ್ನಿ. ಗೌರಿ ಮತ್ತು ಗಣಪತಿಯನ್ನು ಒಟ್ಟಿಗೆ ಪೂಜಿಸುವವರು ಎಡಮುರಿ ಗಣಪತಿ ಮೂರ್ತಿಯನ್ನೇ ತರಬೇಕು

    ಬೆನ್ನು ಕಾಣಿಸಬಾರದು

    ಮನೆಯಲ್ಲಿ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಅದರ ಬೆನ್ನು ಮನೆಯ ಯಾವುದೇ ಕೋಣೆಯ ಕಡೆಗೆ ಇರದ ರೀತಿಯಲ್ಲಿ ಮಾಡಿಕೊಳ್ಳಬೇಕು. ಗಣಪತಿಯ ಬೆನ್ನು ಮನೆಯ ಹೊರ ಭಾಗಕ್ಕೆ ಇರಬೇಕು.

    ಮೆಟ್ಟಿಲುಗಳ ಕೆಳಗೆ ಸಲ್ಲದು

    ಗಣೇಶನ ವಿಗ್ರಹವನ್ನು ಮೆಟ್ಟಿಲುಗಳ ಕೆಳಗೆ ಪ್ರತಿಷ್ಠಾಪಿಸಬೇಡಿ.ಮೆಟ್ಟಿಲುಗಳ ಕೆಳಗೆ ಪೂಜಾ ಕೊಠಡಿಯನ್ನು ನಿರ್ಮಿಸುವುದಿಲ್ಲ. ಈ ರೀತಿ ಮಾಡುವುದರಿಂದ ಮನೆಯಲ್ಲಿ ದುರಾದೃಷ್ಟ ಮತ್ತು ಬಡತನ ನೆಲೆಯಾಗುತ್ತದೆ.

    ಇದಿಷ್ಟು ಗಣಪತಿಯನ್ನು ಕೂರಿಸುವಾಗ ಮಾಡುವಂತಹ ಮತ್ತು ಪಾಲಿಸುವಂತಹ ನಿಯಮಗಳು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply