Connect with us

    ಜನವರಿ. 1ರಿಂದ ವಾಟ್ಸ್‌ ಆ್ಯಪ್‌ ಸ್ಥಗಿತ..!!

    ಜನವರಿ.1ರಿಂದ ವಾಟ್ಸ್‌ ಆ್ಯಪ್‌ ಸ್ಥಗಿತ..!!

    ಮುಂಬೈ , ಡಿಸೆಂಬರ್ 27 : ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ ಆದ ವಾಟ್ಸ್‌ಆ್ಯಪ್‌, ಜನವರಿ 1ರಿಂದ ಕೆಲವು ಮೊಬೈಲ್‌ ಫೋನ್‌ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ.

    ಈ ಬಗ್ಗೆ ಕಂಪೆನಿ ಈಗಾಗಲೇ ಪ್ರಕಟನೆ ನೀಡಿದೆ.

    ಜನವರಿ 1. 2018 ರಿಂದ “ಬ್ಲಾಕ್‌ ಬೆರಿ’ ಹಾಗೂ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಇರುವ ಕೆಲವು ಮೊಬೈಲ್‌ ಫೋನ್‌ಗಳಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ.

    ಸೇವೆ ಸ್ಥಗಿತಗೊಂಡ ಬಳಿಕ, ಈ ಫೋನುಗಳಲ್ಲಿ ಬಳಕೆದಾರರು ಹೊಸ ವಾಟ್ಸ್‌ಆ್ಯಪ್‌ ಖಾತೆ ತೆರೆಯಲು ಅಥವಾ ಚಾಲ್ತಿಯಲ್ಲಿರುವ ಖಾತೆಯ ಅಪ್‌ಡೇಟ್‌ಗಳನ್ನು ಅರಿಯಲು ಸಾಧ್ಯವಾಗದು ಎಂದು ಸಂಸ್ಥೆ ತಿಳಿಸಿದೆ.

    ಜನವರಿ 1 ರಿಂದ ಬ್ಲಾಕ್‌ ಬೆರಿಯ “ಬ್ಲಾಕ್‌ ಬೆರಿ ಒಎಸ್‌’, “ಬ್ಲಾಕ್‌ ಬೆರಿ 10′ ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ವಾಟ್ಸ್‌ಆ್ಯಪ್‌ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply