Connect with us

    LATEST NEWS

    ಕಾಪು ವಿಧಾನಸಭಾ ಕ್ಷೇತ್ರ ವಿನಯ್ ಕುಮಾರ್ ಸೊರಕೆ ಮನೆ ಮನೆ ಮತಪ್ರಚಾರ

    ಕಾಪು ವಿಧಾನಸಭಾ ಕ್ಷೇತ್ರ ವಿನಯ್ ಕುಮಾರ್ ಸೊರಕೆ ಮನೆ ಮನೆ ಮತಪ್ರಚಾರ

    ಉಡುಪಿ ಎಪ್ರಿಲ್ 24:ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕರಾವಳಿಯ ಜಿಲ್ಲೆಯಲ್ಲಿ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ತಮ್ಮ ತಮ್ಮ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ, ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಇಂದು ಕಾಪು ಕ್ಷೇತ್ರದಲ್ಲಿ ಬಿರುಸಿನ ಮನೆ ಮನೆ ಮತ ಪ್ರಚಾರ ನಡೆಸಿದರು. ಮನೆ ಮನೆ ಮತ ಪ್ರಚಾರ ವನ್ನು ಹೆಜಮಾಡಿಯ 8 ಬೂತ್ ಗಳಲ್ಲಿ ಇಂದು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply