DAKSHINA KANNADA
ಉಳ್ಳಾಲ : ಉಳಿಯ ಜನರ ಬದುಕನ್ನೇ ಕಸಿದ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರ (NGT) ಎಂಟ್ರಿ..!
ಉಳ್ಳಾಲ : ಮಂಗಳೂರು ಸಮೀಪ ಉಳ್ಳಾಲ ದ ದ್ವೀಪ ಪ್ರದೇಶ ಉಳಿಯ ದ ಜನರ ದೈನಂದಿನ ಬದುಕನ್ನೇ ಕಸಿದ ಈ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಇದೀ್ಗ ರಾಷ್ಟ್ರೀಯ ಹಸಿರು ಪ್ರಾಧಿಕಾರ(NGT) ಮಧ್ಯ ಪ್ರವೇಶಿಸಿದೆ. ಮೊದಲ ಹಂತದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಈಗಾಗಲೇ ಒಂದು ಹಂತದ ವಿಚಾರಣೆ ನಡೆದು ಮುಂದಿನ ವಿಚಾರಣೆ ಜನವರಿ ತಿಂಗಳಿಗೆ ಮುಂದೂಡಲಾಗಿದೆ.
ಮಂಗಳೂರು : ಮರಳು ನಗರಿ ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜಕೀಯ ಪ್ರಭಾವ ಬಳಸಿ ಈ ಅಕ್ರಮ ನಡೆಯುತ್ತಿರುವುದರಿಂದ ಗಣಿ ಇಲಾಖೆ, ಪೊಲೀಸ್ ಇಲಾಖೆ ದೂರುಗಳು ಬಂದರೂ ನಾಟಕೀಯ ದಾಳಿ ನಡೆಸಿ ಬಳಿಕ ಸುಮ್ಮನಾಗುತ್ತಿದ್ದಾರೆ.
ಮಂಗಳೂರು ಸಮೀಪ ಉಳ್ಳಾಲದ ದ್ವೀಪ ಪ್ರದೇಶ ಉಳಿಯದ ಜನರ ದೈನಂದಿನ ಬದುಕನ್ನೇ ಕಸಿದ ಈ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಇದೀ್ಗ ರಾಷ್ಟ್ರೀಯ ಹಸಿರು ಪ್ರಾಧಿಕಾರ(NGT) ಮಧ್ಯ ಪ್ರವೇಶಿಸಿದೆ. ಮೊದಲ ಹಂತದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಈಗಾಗಲೇ ಒಂದು ಹಂತದ ವಿಚಾರಣೆ ನಡೆದು ಮುಂದಿನ ವಿಚಾರಣೆ ಜನವರಿ ತಿಂಗಳಿಗೆ ಮುಂದೂಡಲಾಗಿದೆ.