UDUPI
ಅಕ್ರಮ ಸಾಗುವಾನಿ ಮರ ವಶ : ಮೂವರ ಬಂಧನ
ಉಡುಪಿ, ಆಗಸ್ಟ್ 05: ಉಡುಪಿಯ ಇನ್ನಂಜೆ ರೈಲ್ವೆ ನಿಲ್ದಾಣದ ಬಳಿ , ಸಾಗುವಾನಿ ಮರವನ್ನು ಅಕ್ರಮವಾಗಿ ಕತ್ತರಿಸಿ, ಮಾರಾಟ ಮಾಡಲು ಯತ್ನಿಸುತ್ತಿದ್ದ, ಮೂವರನ್ನು ರೈಲ್ವೇ ರಕ್ಷಣಾ ದಳದ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳಾದ ಗುಣಕರ ಮಂಡೇಡಿ, ಇನ್ನಂಜೆ ಹಾಗೂ ಸಂಪತ್ , ಸರಸ್ವತಿ ನಗರ , ಪಾಂಗಾಳ ಇವರನ್ನು ರೈಲ್ವೆ ರಕ್ಷಣಾ ದಳ ನಿರೀಕ್ಷಕ ಶಿವರಾಮ ರಾಥೋಡ್, ಉಪ ನಿರೀಕ್ಷಕಕರಾದ ಸಂತೋಷ್ ಗಾಂವಕರ್,ಮತ್ತು ಸಿಬ್ಬಂದಿ ಆಶ್ವಥ್ , ಗುರುರಾಜ್, ವೇಣು ಮತ್ತು ಲೋಬೋ ಇವರು ಬಂಧಿಸಿ, ರೂ. 50000 ಬೆಲೆ ಬಾಳುವ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಯಲವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Facebook Comments
You may like
ಪುತ್ತೂರು ಮಹಿಳಾ ಎಸ್ ಐ ಮೇಲೆ ಹಲ್ಲೆ – ಸಹೋದರಿಯರ ಬಂಧನ
ಮಂಗಳೂರು ವಿಮಾನ ನಿಲ್ದಾಣದಲ್ಲಿ 61 ಲಕ್ಷ ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ವಶಕ್ಕೆ
ಬೆಂಗಳೂರು ನಂತರ ಮಂಗಳೂರಿಗೆ ಕಾಲಿಟ್ಟ ಎಟಿಎಂ ಸ್ಕಿಮ್ಮಿಂಗ್ – ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ
ಚಹಾ ಕುಡಿಯಲು ಬಂದು ಹೊಟೇಲ್ ನಲ್ಲಿ ಶೂಟೌಟ್..ಇಬ್ಬರ ಬಂಧನ
ಅಕ್ರಮ ಗೋಸಾಗಾಟಕ್ಕೆ ಯತ್ನ ಇಬ್ಬರು ಆರೋಪಿಗಳ ಬಂಧನ
ಕಾಲೇಜಿನಲ್ಲಿ ಜೂನಿಯರ್ಸ್ ಗೆ ರಾಗಿಂಗ್..11 ಮಂದಿ ವಿಧ್ಯಾರ್ಥಿಗಳು ಆರೆಸ್ಟ್
You must be logged in to post a comment Login