Connect with us

  LATEST NEWS

  ಎರಡನೇ ಬಾರಿ ಉಡುಪಿಯ 5 ಕ್ಷೇತ್ರಗಳು ಬಿಜೆಪಿ ಪಾಲು…!!

  ಉಡುಪಿ ಮೇ 13 : ಸತತ ಏರಡನೇ ಬಾರಿ ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರಗಳು ಬಿಜೆಪಿ ಪಾಲಾಗಿದೆ. 2018ರ ಚುನಾವಣೆಯಲ್ಲೂ ಬಿಜೆಪಿ ಐದೂ ಸ್ಥಾನಗಳನ್ನು ಗೆದ್ದಿತ್ತು. ಉಡುಪಿ ವಿಧಾನಸಭಾ ಕ್ಷೇತ್ರದಿಂದ ಯಶ್‌ಪಾಲ್ ಸುವರ್ಣ, ಬೈಂದೂರು ಕ್ಷೇತ್ರದಿಂದ ಗುರುರಾಜ ಶೆಟ್ಟಿ ಗಂಟಿಹೊಳೆ, ಕಾಪು ಕ್ಷೇತ್ರದಿಂದ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಕಳ ಕ್ಷೇತ್ರದಿಂದ ವಿ.ಸುನಿಲ್ ಕುಮಾರ್‌, ಕುಂದಾಪುರ ಕ್ಷೇತ್ರದಿಂದ ಕಿರಣ್ ಕುಮಾರ್ ಕೊಡ್ಗಿ ಗೆಲುವು ಸಾಧಿಸಿದ್ದಾರೆ.

  ಕಾರ್ಕಳ ಕ್ಷೇತ್ರ
  ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಪಡೆದ ಮತಗಳು–77028
  ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಪಡೆದ ಮತಗಳು–63857

  ಕಾಪು ಕ್ಷೇತ್ರ
  ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ ಪಡೆದ ಮತಗಳು–75118
  ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಪಡೆದ ಮತ–65857

  ಬೈಂದೂರು ಕ್ಷೇತ್ರ
  ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಪಡೆದ ಮತ–97447
  ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಪೂಜಾರಿ ಪಡೆದ ಮತ–81518

  ಉಡುಪಿ ಕ್ಷೇತ್ರ
  ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಪಡೆದ ಮತ–97079
  ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪಡೆದ ಮತ–64303

  Share Information
  Advertisement
  Click to comment

  You must be logged in to post a comment Login

  Leave a Reply