DAKSHINA KANNADA
ಪುತ್ತೂರು – ಏಕಾಏಕಿ ತಾಲೂಕು ಪಂಚಾಯತ್ ಆವರಣದೊಳಗೆ ಬಿದ್ದ ಮರ

ಪುತ್ತೂರು ಮಾರ್ಚ್ 27: ಮಳೆ ಇಲ್ಲ ಗಾಳಿ ಆದರೂ ಹಲಸಿನ ಮರವೊಂದು ಏಕಾಏಕಿ ಪುತ್ತೂರುತಾಲೂಕು ಪಂಚಾಯತ್ ಆವರಣದೊಳಗೆ ಬಿದ್ದ ಘಟನೆ ನಡೆದಿದೆ.
ಏಕಾಏಕಿ ರಸ್ತೆಯ ಪಕ್ಕದಲ್ಲಿದ್ದ ಹಲಸಿನ ಮರ ಆವರಣ ಗೋಡೆ ಮತ್ತು ಪ್ರವೇಶ ಗೇಟ್ ಮೇಲೆ ಬಿದ್ದಿದೆ. ಮರ ಬೀಳುವ ಸಂದರ್ಭದಲ್ಲಿ ಸಾರ್ವಜನಿಕರು ಇಲ್ಲದ ಕಾರಣ ಭಾರೀ ಅನಾಹುತವೊಂದುತಪ್ಪಿದ್ದು, ಅಧಿಕಾರಿಗಳ ಕಾರು ಸೇರಿದಂತೆ ಇತರ ವಾಹನಗಳು ಬಚಾವ್ ಆಗಿದೆ.
