Connect with us

    JYOTHISHYA

    ಇಂದು ಶಿವ ಯೋಗ, ಈ 12 ರಾಶಿಯವರಿಗೆ ಲಕ್ಷ್ಮಿ ಕೃಪೆ ಪ್ರಾಪ್ತಿ..!

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

     ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ನಾಳೆ ಸೆಪ್ಟೆಂಬರ್ 27 ರ ಶುಕ್ರವಾರ, ಚಂದ್ರನು ತನ್ನದೇ ಆದ ಕಟಕ ರಾಶಿಯಲ್ಲಿ ಸಂಚರಿಸಲಿದ್ದಾನೆ. ಜೊತೆಗೆ, ನಾಳೆ ಅನೇಕ ಶುಭ ಸಂಯೋಜನೆಯು ರೂಪಗೊಳ್ಳುತ್ತಿವೆ, ಇದರಿಂದಾಗಿ ಈ ದಿನದ ಪ್ರಾಮುಖ್ಯತೆಯೂ ಹೆಚ್ಚಾಗಿದೆ. ಕೆಲವು ರಾಶಿಗಳು ನಾಳೆ ರೂಪಗೊಳ್ಳುವ ಶುಭ ಯೋಗದ ಪ್ರಯೋಜನವನ್ನು ಪಡೆಯಲಿವೆ. ಈ ರಾಶಿಗಳ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಸಹ ವಿವರಿಸಲಾಗಿದೆ, ಈ ಪರಿಹಾರಗಳನ್ನು ಮಾಡುವುದರಿಂದ, ಜಾತಕದಲ್ಲಿ ಶುಕ್ರನ ಸ್ಥಾನವು ಬಲಗೊಳ್ಳುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಸಹ ಪಡೆಯಬಹುದು. ಸೆಪ್ಟೆಂಬರ್ 27 ರ ದಿನ ಯಾವ ರಾಶಿಗಳಿಗೆ ಅದೃಷ್ಟಶಾಲಿಯಾಗಲಿದೆ ಎಂದು ತಿಳಿಯೋಣ

    ವೃಷಭ ರಾಶಿ

    ಸೆಪ್ಟೆಂಬರ್ 27 ರ ದಿನ ವೃಷಭ ರಾಶಿಗೆ ಸೇರಿದ ಜನರಿಗೆ ಸಂತೋಷದಿಂದ ಕೂಡಿರಲಿದೆ. ವೃಷಭ ರಾಶಿಗೆ ಸೇರಿದ ಜನರಿಗೆ ನಾಳೆ ಲಕ್ಷ್ಮಿ ಕೃಪೆಯಿಂದಾಗಿ ಎಲ್ಲಾ ಕಾರ್ಯಗಳಲ್ಲಿಯೂ ಸಂತೋಷ ಲಭಿಸಲಿದೆ ಮತ್ತು ಒಡಹುಟ್ಟಿದವರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶ ಲಭಿಸುವುದು. ಮನೆಯಲ್ಲಿ ನಾಳೆ ಶ್ರಾದ್ಧ ಕಾರ್ಯಕ್ರಮ ನಡೆಯುವುದರಿಂದ ಸದಸ್ಯರು ಒಗ್ಗಟ್ಟಾಗಿರುವರು. ಗಂಡನ ಮನೆಯವರೊಂದಿಗಿನ ಎಲ್ಲಾ ತಪ್ಪು ತಿಳುವಳಿಕೆಗಳು ನಾಳೆ ದೂರವಾಗುವುದು ಮತ್ತು ಸಹಾಯಕ್ಕಾಗಿ ಸಿದ್ದರಿರುವರು. ನಾಳೆ ನೀವು ಬ್ಯಾಂಕ್ ಅಥವಾ ವ್ಯಕ್ತಿಯಿಂದ ಸಾಲವನ್ನು ಪಡೆಯಬೇಕು ಎಂದಿದ್ದರೆ ನಿಮ್ಮ ಆಸೆ ಈಡೇರುವುದು. ಕೆಲಸವನ್ನು ಮಾಡುವ ಈ ರಾಶಿಯವರಿಗೆ ನಾಳೆ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಲಭಿಸುವುದು ಮತ್ತು ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಹೊಸ ಅವಕಾಶ ಲಭಿಸುವುದು. ನಿಮ್ಮ ಮನೆಯ ಯಾವುದಾದರೂ ಸದಸ್ಯರ ವಿವಾಹದ ಬಗ್ಗೆ ಮಾತುಕತೆ ನಡೆಯಲಿದೆ ಮತ್ತು ಮನೆಯ ಎಲ್ಲಾ ಸದಸ್ಯರು ಈ ವಿಷಯದ ಬಗ್ಗೆ ಚರ್ಚೆ ನಡೆಸುವರು

    ಪರಿಹಾರ: ಇಷ್ಟಾರ್ಥಗಳ ಈಡೇರಿಕೆಗಾಗಿ ಸಂಜೆ ಒಂದು ನಾಣ್ಯ, ಬೆಲ್ಲದ ಅಚ್ಚು ಮತ್ತು ಏಳು ಅರಿಶಿನ ತುಂಡುಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ರೈಲ್ವೆ ಹಳಿಯ ಬಳಿ ಎಸೆದು ನಂತರ ದೇವಾಲಯಕ್ಕೆ ಹೋಗಿ.

    ✨ಕಟಕ ರಾಶಿ✨

    ರಾಶಿಗೆ ಸೇರಿದ ಜನರು ನಾಳೆ ತಮ್ಮ ಮಾತು ಮತ್ತು ವ್ಯವಹಾರದಿಂದಾಗಿ ಇತರರನ್ನು ಆಕರ್ಷಿಸುವರು ಮತ್ತು ಉನ್ನತ ವ್ಯಕ್ತಿಗಳ ಭೇಟಿಯಾಗುವ ಸಂಭವವಿದೆ. ನೀವು ಹೊಸ ವ್ಯಾಪಾರವನ್ನು ಶುರು ಮಾಡಬೇಕೆಂದುದ್ದರೆ ನಾಳೆ ಉತ್ತಮ ದಿನವಾಗಿರಲಿದೆ. ನಿಮ್ಮ ವ್ಯಾಪಾರ ಮಂದಗತಿಯಲ್ಲಿ ನಡೆಯುತ್ತಿದ್ದರೆ, ನಾಳೆ ನೀವು ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಹೊಂದುವಿರಿ ಮತ್ತು ಭವಿಷ್ಯದ ಬಗ್ಗೆ ಯೋಚನೆಯನ್ನು ರೂಪಿಸುವಿರಿ. ಹಾಗೆ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವಿರಿ. ಕೆಲಸವನ್ನು ಮಾಡುವರು ನಾಳೆ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವರು. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸುವಿರಿ. ನಿಮ್ಮ ಮನೆಯ ಸದಸ್ಯರು ನಿಮ್ಮ ಅಗತ್ಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವರು ಮತ್ತು ಸ್ನೇಹಿತರೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದುವಿರಿ. ಸಂಗಾತಿಯಂದಿನ ಎಲ್ಲಾ ತಪ್ಪು ತಿಳುವಳಿಕೆಗಳು ನಾಳೆ ದೂರವಾಗುವುದು ಮತ್ತು ನಿಮ್ಮ ಸಂಬಂಧ ಬಲಗೊಳ್ಳುವುದು. ಸಂಜೆ ನೀವು ಒಡಹುಟ್ಟಿದರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.

    ಪರಿಹಾರ: ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಲು, ಅರಳಿ ಮರದ ಎಲೆಗಳನ್ನು ಗಂಗಾ ಜಲದಿಂದ ತೊಳೆಯಿರಿ ಮತ್ತು ಕುಂಕುಮದಿಂದ ‘ಓಂ ಶ್ರೀಂ ಹ್ರೀಂ ಶ್ರೀಂ ನಮಃ’ ಮಂತ್ರವನ್ನು ಬರೆದು ಪರ್ಸ್ ನಲ್ಲಿ ಇರಿಸಿ. ಜೊತೆಗೆ, ಲಕ್ಷ್ಮಿ ದೇವಿಯ ರೂಪದಲ್ಲಿ ಕೆತ್ತಲಾದ ಬೆಳ್ಳಿಯ ನಾಣ್ಯವನ್ನು ಇರಿಸಿ.

    ✨ಸಿಂಹ ರಾಶಿ✨

    ಸೆಪ್ಟೆಂಬರ್ 27 ರ ದಿನ ಸಿಂಹ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಈ ರಾಶಿಗೆ ಸೇರಿದ ಜನರು ನಾಳೆ ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದವರು ಹಾಗೂ ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುವುದು. ನಾಳೆ ನೀವು ಮನೆಯ ಪುಟ್ಟ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶ ಲಭಿಸುವುದು ಮತ್ತು ಮನೆಯವರೊಂದಿಗೆ ಸುತ್ತಾಡುವ ಬಗ್ಗೆ ಯೋಜನೆ ರೂಪಿಸುವಿರಿ. ಲಕ್ಷ್ಮಿ ದೇವಿಯ ಕೃಪೆಯಿಂದಾಗಿ ನೀವು ಹೆಚ್ಚಿನ ಧನ ಲಾಭವನ್ನು ಪಡೆಯುವ ಯೋಗವಿದೆ. ಅದಕ್ಕಾಗಿ ನೀವು ಒಂದಕ್ಕಿಂತ ಹೆಚ್ಚು ಮಾರ್ಗಗಳನ್ನು ಪಡೆಯುವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನೀವು ಸಂಗಾತಿಯೊಂದಿಗೆ ಹೂಡಿಕೆ ಮಾಡುವ ಬಗ್ಗೆ ಯೋಜನೆಯನ್ನು ರೂಪಿಸುವಿರಿ. ನಿಮ್ಮ ಹಳೆಯ ಶುಭ ಕಾರ್ಯಗಳಿಂದಾಗಿ ನೀವು ಶುಭ ಸುದ್ದಿಯನ್ನು ಪಡೆಯುವಿರಿ. ಸಂಜೆ ಸಂಗಾತಿ ಮತ್ತು ಮಕ್ಕಳೊಂದಿಗೆ ಹೊರಗೆ ಸುತ್ತಾಡಲು ತೆರಳುವಿರಿ

    ಪರಿಹಾರ: ತಾಮ್ರದ ಹಾಳೆಯಲ್ಲಿ ಕುಬೇರ ಯಂತ್ರ ಅಥವಾ ಶ್ರೀಯಂತ್ರವನ್ನು ಕೆತ್ತಿ ನಿಮ್ಮ ಪರ್ಸ್ ನಲ್ಲಿ ಇರಿಸಿ. ಇದರೊಂದಿಗೆ, ಗೋಮತಿ ಚಕ್ರ, ಕೇಸರಿ ಅಥವಾ ಅರಿಶಿನದ ಯಾವುದೇ ವಸ್ತುವನ್ನು ಒಟ್ಟಿಗೆ ಇರಿಸಿ.

    ಧನು ರಾಶಿ

    ಧನು ರಾಶಿಗೆ ಸೇರಿದ ಜನರಿಗೆ ನಾಳೆ ವಿಶೇಷವಾಗಿರಲಿದೆ. ನಾಳೆ ಲಕ್ಷ್ಮಿ ದೇವಿಯ ಕೃಪೆಯಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲವೂ ದೂರವಾಗುವುದು ಮತ್ತು ಭವಿಷ್ಯಕ್ಕಾಗಿ ನೀವು ಉಳಿತಾಯವನ್ನು ಸಹ ಮಾಡುವಿರಿ. ಈ ದಿನದ ಆರಂಭದಲ್ಲಿ ನೀವು ಯಾವುದಾದರೂ ಕೆಲಸವನ್ನು ಅವಸರದಲ್ಲಿ ಮಾಡಬೇಕಾಗಬಹುದು, ಆದರೆ ಇದರ ನಂತರ ಎಲ್ಲಾ ಕೆಲಸಗಳನ್ನು ನಿಧಾನವಾಗಿ ಪೂರ್ಣಗೊಳಿಸುವಿರಿ. ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ಚಿಂತೆಗಳು ನಾಳೆ ದೂರವಾಗುವುದು. ಕೆಲಸವನ್ನು ಮಾಡುವ ಈ ರಾಶಿಗೆ ಸೇರಿದ ಜನರು ನಾಳೆ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವುದರಿಂದಾಗಿ ಕೆಲಸದ ಸ್ಥಳದಲ್ಲಿ ಉತ್ತಮ ಪ್ರಗತಿಯನ್ನು ಹೊಂದುವರು ಮತ್ತು ಹೊಸ ಹೊಸ ಯೋಜನೆ ಗಳಿಗಾಗಿ ಕೆಲಸ ಮಾಡುವ ಉತ್ತಮ ಅವಕಾಶ ಲಭಿಸುವುದು. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳು ನಾಳೆ ಭವಿಷ್ಯದ ಬಗ್ಗೆ ಶುಭ ಸುದ್ದಿಯನ್ನು ಪಡೆಯುವರು. ಮನೆಯಲ್ಲಿ ಸದಸ್ಯರು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವರು ಮತ್ತು ಪ್ರತಿ ಹೆಜ್ಜೆಯಲ್ಲಿ ನಿಮಗೆ ಬೆಂಬಲವನ್ನು ನೀಡುವರು. ಸಂಜೆ ನೀವು ಮನೆಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.

    ಪರಿಹಾರ: ವೃತ್ತಿಪರ ಪ್ರಗತಿಗಾಗಿ, ಪೂಜಾ ಕೋಣೆಯಲ್ಲಿ ಅರಿಶಿನ ಹಾರವನ್ನು ನೇತುಹಾಕಿ ಮತ್ತು ಕೆಲಸದ ಸ್ಥಳದಲ್ಲಿ ಹಳದಿ ಬಣ್ಣವನ್ನು ಬಳಸಿ ಮತ್ತು ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಲಡ್ಡು ಅರ್ಪಿಸಿ.

    ✨ಕುಂಭ ರಾಶಿ✨

    ಕುಂಭ ರಾಶಿಯವರಿಗೆ ನಾಳೆ ಉತ್ತಮವಾದ ದಿನವಾಗಿರಲಿದೆ. ನಾಳೆ ನೀವು ಉತ್ಸಾಹದಿಂದ ಇರುವಿರಿ ಮತ್ತು ಸ್ನೇಹಿತರು ಹಾಗು ಪ್ರೀತಿ ಪಾತ್ರರೊಂದಿಗೆ ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನಾಳೆ ನಿಮ್ಮ ಖ್ಯಾತಿ ಹೆಚ್ಚಾಗಲಿದೆ ಮತ್ತು ನಿಮ್ಮ ಪ್ರಭಾವವು ಸಹ ಹೆಚ್ಚಾಗಬಹುದು. ಲಕ್ಷ್ಮಿ ಕೃಪೆಯಿಂದಾಗಿ ನಾಳೆ ನೀವು ಹೆಚ್ಚಿನ ಪ್ರಗತಿಯನ್ನು ಗಳಿಸುವಿರಿ. ಇದರಿಂದಾಗಿ ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು ಹಾಗೂ ನೀವು ಸಂತೋಷದಿಂದಿರುವಿರಿ. ಕೆಲಸ ಮತ್ತು ವ್ಯವಹಾರದ ಸ್ಥಳದಲ್ಲಿ ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿರಲಿದೆ ಮತ್ತು ನಿಮಗೆ ಉತ್ತಮ ಅವಕಾಶಗಳ ಲಭಿಸಲಿದೆ. ಹೂಡಿಕೆಯನ್ನು ಮಾಡಲು ನಾಳೆ ಉತ್ತಮವಾದ ದಿನವಾಗಿರಲಿದೆ ಮತ್ತು ಭವಿಷ್ಯದ ಬಗೆಗಿನ ನಿಮ್ಮ ಸ್ಥಿತಿ ಬಲಗೊಳ್ಳಲಿದೆ. ಮನೆಯಲ್ಲಿ ನಾಳೆ ಶ್ರಾದ್ಧ ಕಾರ್ಯಕ್ರಮ ನಡೆಯಬಹುದು. ಇದರಿಂದಾಗಿ ಮನೆಯಲ್ಲಿ ಧಾರ್ಮಿಕ ವಾತಾವರಣವಿರಲಿದೆ

    ಪರಿಹಾರ: ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಕೇಸರಿ, ಹಳದಿ ಶ್ರೀಗಂಧ, ಅರಿಶಿನವನ್ನು ದಾನ ಮಾಡಿ. ಅವುಗಳಿಗೆ ತಿಲಕವನ್ನೂ ಹಚ್ಚಿ. ಇದು ಜಾತಕದಲ್ಲಿ ಗುರುವಿನ ಸ್ಥಾನವನ್ನು ಬಲಪಡಿಸುತ್ತದೆ

    ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply