Connect with us

JYOTHISHYA

ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

 ಮೇಷ:

ದೃಢ ಮನಸ್ಥಿತಿಯಿಂದ ಮಾಡಿದ ಕಾರ್ಯಗಳು ಬಲುಬೇಗನೆ ಯಶಸ್ಸು ನೀಡುವುದು ಖಚಿತ. ನಿಮ್ಮ ಯೋಜನೆಗಳಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವನ್ನು ತೆಗೆದು ಹಾಕಲು ಪ್ರಯತ್ನಿಸಿ. ಪಾಲುದಾರಿಕೆ ವ್ಯವಹಾರ ಮಾಡುವುದು ಬೇಡ. ವ್ಯಾಪಾರದಲ್ಲಿ ಈ ದಿನ ಉತ್ತಮ ವಹಿವಾಟು ನಿರೀಕ್ಷಿಸುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿದಾಯಕ ಬೆಳವಣಿಗೆ ಕಂಡುಬಂದರು ಅನಗತ್ಯ ಖರ್ಚು ಗಳಿಂದ ಹೊರೆ ಹೆಚ್ಚಾಗಲಿದೆ. ಮಕ್ಕಳಿಗೆ ವಿದ್ಯೆ ಹಾಗೂ ಬದುಕಿನ ಪಾಠವನ್ನು ಕಲಿಸಿ ಅವರಿಗೆ ಹಣ ನೀಡುವುದು ಒಳ್ಳೆಯದಲ್ಲ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಷಭ: ಜಮೀನು ಖರೀದಿಯ ಬಯಕೆಗೆ ಸಕಾರಾತ್ಮಕವಾದ ಸ್ಪಂದನೆ ಸಿಗಲಿದೆ. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು, ಜಾಣ್ಮೆಯ ಮಾತುಗಳನ್ನಾಡುವುದರಿಂದ ಉದ್ಯೋಗದಲ್ಲಿನ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ: 

ವ್ಯವಹಾರದ ನಿಮಿತ್ತ ದೂರ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆ ಕಾಣಬಹುದು. ಹಣಕಾಸಿನ ವಿಷಯಗಳು ಈ ದಿನ ವಿಳಂಬವಾಗಲಿದೆ ಆದರೆ ಬರುವ ಮೂಲಗಳಿಂದ ಸಂಜೆ ವೇಳೆಗೆ ಹಣ ತಲುಪುವ ಸಾಧ್ಯತೆ ಕಾಣಬಹುದು. ಪತ್ನಿಯ ಹಿತ ಮಾತುಗಳು ಸಿಹಿಯಾಗಿದ್ದು ಅವುಗಳು ನಿಮಗೆ ಜೀವನದಲ್ಲಿ ಚೈತನ್ಯ ತುಂಬಲಿದೆ. ಆತ್ಮೀಯರು ನಿಮ್ಮ ಯೋಜನೆಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ

 ಕಟಕ:

ಸಮಸ್ಯೆಗಳು ಬಂದಾಗಲೇ ಅದರ ಪರಿಹಾರಕ್ಕೆ ಮುಂದಾಗಿ ನಿರ್ಲಕ್ಷದ ಭಾವನೆಯನ್ನು ತೆಗೆದುಹಾಕಿ. ಆರ್ಥಿಕ ಒಪ್ಪಂದಗಳು ಇಂದು ಸುಲಭವಾಗಿ ನಡೆಯಲಿದೆ. ಸಾಲ ಮರುಪಾವತಿಯ ಬಗ್ಗೆ ಯೋಜನೆ ಮಾಡಲಾಗುತ್ತದೆ. ಕುಟುಂಬದಿಂದ ಸಂತೋಷದ ಸುದ್ದಿ ಬರುವುದು ಕಾಣಬಹುದು. ವೈಯಕ್ತಿಕ ವಿಚಾರಗಳನ್ನು ಸಮಸ್ಯೆಗಳಾಗದಂತೆ ತಡೆಗಟ್ಟಿ. ಹೊಸ ವ್ಯವಹಾರದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:

ವ್ಯವಹಾರದಲ್ಲಿ ಉತ್ತಮ ರೀತಿಯ ಮಾತುಗಳು ಹಾಗೂ ನೈಜತೆ ಬೆಳೆಸಿಕೊಳ್ಳಿ. ಜೀವನದ ಅಭಿವೃದ್ಧಿಗೆ ಕುಟುಂಬದ ಜೊತೆಗೆ ಚರ್ಚೆ ಮಾಡುವಿರಿ. ಸ್ನೇಹ ಸಂಪಾದನೆಯಲ್ಲಿ ಮುಂದಾಗುತ್ತೀರಿ. ಬಹುದಿನಗಳಿಂದ ತಡೆಹಿಡಿದಿರುವ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಸಂಬಂಧಿಕರ ಬರುವಿಕೆ ನಿಮಗೆ ಸಂತೋಷ ತರಿಸುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕನ್ಯಾ :

ಕೆಲವರು ನಿಮ್ಮನ್ನು ಹೊಗಳಬಹುದು ಅದನ್ನು ಗರ್ವ ಪಡುವುದು ಸರಿಯಲ್ಲ. ವಿಳಂಬ ಪಾವತಿ ಗಳಿಂದ ನಿಮ್ಮಲ್ಲಿ ಮಾನಸಿಕ ಅಸ್ಥಿರತೆ ಉಂಟಾಗಬಹುದು. ಸಮಾಜಮುಖಿ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಕಷ್ಟದಲ್ಲಿರುವ ಆತ್ಮೀಯರಿಗೆ ಸಹಾಯಮಾಡುವ ನಿಮ್ಮ ಗುಣ ಪ್ರಶಂಸೆ ಪಡೆಯುತ್ತದೆ. ವ್ಯವಹಾರದಲ್ಲಿ ವೈಮನಸ್ಸು ಬರುವ ಲಕ್ಷಣಗಳು ಗೋಚರಿಸುತ್ತದೆ. ಯೋಜನೆಗಳನ್ನು ಪಡೆಯುವ ಅವಕಾಶ ನಿಮ್ಮದಾಗಿದೆ ಆದರೆ ತೀವ್ರತರನಾದ ಪೈಪೋಟಿ ಗಳನ್ನು ಎದುರಿಸಬೇಕಾದ ಸಂದರ್ಭ ಬರಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ತುಲಾ :

ಏಕಾಗ್ರತೆಯಿಂದ ಬೆಳೆಸಿಕೊಂಡು ಕಾರ್ಯದಲ್ಲಿ ಮಗ್ನರಾಗಿ. ಹಿತೈಷಿಗಳಿಂದ ನಿಮ್ಮ ಕೆಲಸಗಳಿಗೆ ಅಪವಾದ ಬರುವ ಸಾಧ್ಯತೆ ಇದೆ. ಅನಗತ್ಯವಾದ ದುಂದುವೆಚ್ಚ ಸರಿಯಲ್ಲ. ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಶ್ಚಿಕ :

ಆದಾಯದ ಮೂಲಗಳನ್ನು ಸದೃಡ ಪಡಿಸಿಕೊಳ್ಳಿ. ವ್ಯಾಪಾರ-ವ್ಯವಹಾರಗಳಲ್ಲಿ ಪೈಪೋಟಿ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಬುದ್ಧಿವಂತಿಕೆಗೆ ಆದಷ್ಟು ಗಮನ ನೀಡಿ. ಹೂಡಿಕೆಗಳ ಬಗ್ಗೆ ಎಚ್ಚರಿಕೆಯ ನಡೆಯಿರಲಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:

ಇಬ್ಬರ ವ್ಯಕ್ತಿಗಳ ಜಗಳದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡು ಬಲಿಪಶುವಾಗುವ ಸ್ಥಿತಿ ಉದ್ಭವವಾಗುತ್ತದೆ. ಸಭೆ ಸಮಾರಂಭಗಳಲ್ಲಿ ನಿಮಗೆ ಅಗೌರವವನ್ನು ಸೂಚಿಸುವ ಕೆಲಸಗಳು ನಡೆಯಬಹುದಾಗಿದೆ. ಇಂದು ಆದಷ್ಟು ಮಧ್ಯಸ್ಥಿಕೆ ವಹಿಸುವುದನ್ನು ತಡೆಗಟ್ಟುವುದು ಒಳ್ಳೆಯದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮಕರ:

ಆರ್ಥಿಕ ರಂಗದಲ್ಲಿ ಬಹು ಚೈತನ್ಯದಿಂದ ಸಂಪಾದನೆ ಮಾಡುವಿರಿ. ಬಂದಂತ ಹಣಕಾಸು ನೀರಿನಂತೆ ಖರ್ಚಾಗುತ್ತಿದೆ ಆದಷ್ಟು ಉಳಿತಾಯ ಯೋಜನೆಗಳನ್ನು ರೂಪಿಸುವುದು ಒಳಿತು. ಬ್ಯಾಂಕಿಂಗ್ ಕೆಲಸಗಳಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಹೊಸ ಬಗೆಯ ಆದಾಯಗಳು ನಿಮಗೆ ದೊರಕಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕುಂಭ:

ಪತ್ನಿಯ ಬಂಧು ವರ್ಗದಿಂದ ಆಡುವ ಮಾತುಗಳು ನಿಮಗೆ ಕೋಪ ತರಿಸಬಹುದು, ಯಾವುದೇ ಕಾರಣಕ್ಕೂ ಈ ವಿಚಾರವಾಗಿ ಮನೆಯಲ್ಲಿ ಕದನ ಕಲಹಕ್ಕೆ ಇಳಿಯಬೇಡಿ. ನಿಮ್ಮ ವಿರುದ್ದವಾಗಿ ಮಾತನಾಡಿದ ಜನರು ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳುವರು. ಚಿಂತಿಸದಿರಿ ಸಂಜೆಯೊಳಗೆ ಎಲ್ಲವೂ ಸರಿ ಹೋಗಿ ನೆಮ್ಮದಿ ಮತ್ತು ಶಾಂತಿ ನಿಮ್ಮಲ್ಲಿ ಇರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮೀನ:

ನಿಮ್ಮ ಇಷ್ಟದ ಕಾರ್ಯಗಳನ್ನು ನೆರವೇರಿಸುವ ಸಂದರ್ಭ ಬರುತ್ತದೆ. ಹೊಸ ಪ್ರಯತ್ನದ ಕಾರ್ಯಗತವಾಗಲಿದ್ದು ನಿಮಗೆ ವ್ಯವಸ್ಥಿತ ಫಲಿತಾಂಶ ತರಲಿದೆ. ಹೊಸ ಯೋಜನೆಗೆ ಬಂಡವಾಳದ ಸಮಸ್ಯೆ ಹೆಚ್ಚಾಗಿ ಕಾಣಬಹುದು. ಕುಟುಂಬದ ಸದಸ್ಯರಲ್ಲಿ ಆರೋಗ್ಯದ ಸಮಸ್ಯೆ ತಲೆದೋರಬಹುದು, ಆದಷ್ಟು ಎಚ್ಚರಿಕೆಯಿಂದಿರುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
Share Information
Continue Reading
Advertisement
Click to comment

Leave a Reply

Your email address will not be published. Required fields are marked *