Connect with us

JYOTHISHYA

ಶ್ರೀ ಘಾಳಿ ಆಂಜನೇಯ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262
 ಮೇಷ:ಆರ್ಥಿಕ ರಂಗದಲ್ಲಿ ಬಹು ಚೈತನ್ಯದಿಂದ ಸಂಪಾದನೆ ಮಾಡುವಿರಿ. ಬಂದಂತ ಹಣಕಾಸು ನೀರಿನಂತೆ ಖರ್ಚಾಗುತ್ತಿದೆ ಆದಷ್ಟು ಉಳಿತಾಯ ಯೋಜನೆಗಳನ್ನು ರೂಪಿಸುವುದು ಒಳಿತು. ಬ್ಯಾಂಕಿಂಗ್ ಕೆಲಸಗಳಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಹೊಸ ಬಗೆಯ ಆದಾಯಗಳು ನಿಮಗೆ ದೊರಕಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
 ವೃಷಭ:ಪತ್ನಿಯ ಬಂಧು ವರ್ಗದಿಂದ ಆಡುವ ಮಾತುಗಳು ನಿಮಗೆ ಕೋಪ ತರಿಸಬಹುದು, ಯಾವುದೇ ಕಾರಣಕ್ಕೂ ಈ ವಿಚಾರವಾಗಿ ಮನೆಯಲ್ಲಿ ಕದನ ಕಲಹಕ್ಕೆ ಇಳಿಯಬೇಡಿ. ನಿಮ್ಮ ವಿರುದ್ದವಾಗಿ ಮಾತನಾಡಿದ ಜನರು ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳುವರು. ಚಿಂತಿಸದಿರಿ ಸಂಜೆಯೊಳಗೆ ಎಲ್ಲವೂ ಸರಿ ಹೋಗಿ ನೆಮ್ಮದಿ ಮತ್ತು ಶಾಂತಿ ನಿಮ್ಮಲ್ಲಿ ಇರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
ಮಿಥುನ: ನಿಮ್ಮ ಇಷ್ಟದ ಕಾರ್ಯಗಳನ್ನು ನೆರವೇರಿಸುವ ಸಂದರ್ಭ ಬರುತ್ತದೆ. ಹೊಸ ಪ್ರಯತ್ನದ ಕಾರ್ಯಗತವಾಗಲಿದ್ದು ನಿಮಗೆ ವ್ಯವಸ್ಥಿತ ಫಲಿತಾಂಶ ತರಲಿದೆ. ಹೊಸ ಯೋಜನೆಗೆ ಬಂಡವಾಳದ ಸಮಸ್ಯೆ ಹೆಚ್ಚಾಗಿ ಕಾಣಬಹುದು. ಕುಟುಂಬದ ಸದಸ್ಯರಲ್ಲಿ ಆರೋಗ್ಯದ ಸಮಸ್ಯೆ ತಲೆದೋರಬಹುದು, ಆದಷ್ಟು ಎಚ್ಚರಿಕೆಯಿಂದಿರುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
ಕಟಕ
 ಕಟಕ:ನಿಮ್ಮ ವ್ಯವಹಾರಗಳಲ್ಲಿ ಹೆಚ್ಚಿನದಾಗಿ ಅಪಹಾಸ್ಯ, ಟೀಕೆ-ಟಿಪ್ಪಣಿಗಳು ಬರಬಹುದು ಇವುಗಳಿಂದ ವಿಚಲಿತರಾಗದೆ ನಿಮ್ಮ ಪ್ರಯತ್ನವನ್ನು ಮುಂದುವರಿಸುವುದು ಒಳಿತು. ಸಹವಾಸದೋಷ ಒಳ್ಳೆಯದಾಗಿರಲಿ ಇದು ನಿಮಗೆ ಒಳಿತನ್ನೇ ತರಬಹುದು. ಅನಗತ್ಯವಾಗಿ ಇಬ್ಬರ ಜಗಳದಲ್ಲಿ ಮಧ್ಯಸ್ಥಿಕೆಯ ವಹಿಸಿಕೊಳ್ಳಬಹುದು ಸರಿಯಲ್ಲ, ಇದು ನಿಮ್ಮ ವರ್ಚಸ್ಸಿಗೆ ಕುಂದು ತರಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
ಸಿಂಹ:ಆರ್ಥಿಕ ವ್ಯವಹಾರ ಮಧ್ಯಮ ಗತಿಯಲ್ಲಿ ನಡೆಯಲಿದೆ. ಬಂಧುಗಳಿಂದ ನಿಮಗೆ ಅಹಿತಕರವಾದ ಪ್ರಸ್ತಾಪಗಳು ಬರಬಹುದು. ಇಷ್ಟವಿಲ್ಲದ ಕಾರ್ಯವನ್ನು ಸಾರಾಸಗಟಾಗಿ ತಳ್ಳಿ ಹಾಕಿ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆಗಳು ಕಂಡುಬರಲಿವೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
 ಕನ್ಯಾ :ಶತ್ರು ವರ್ಗದಿಂದ ಉಪಟಳ ಹೆಚ್ಚಾಗಲಿದೆ ಆದಷ್ಟು ಸೂಕ್ಷ್ಮರೀತಿಯಿಂದ ವರ್ತಿಸುವುದು ಒಳಿತು. ಯೋಜನೆಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ವ್ಯವಹಾರಗಳು ನಿರೀಕ್ಷೆಗಿಂತ ಹೆಚ್ಚಿನ ಲಾಭ ತಂದು ಕೊಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ಪ್ರಶ್ನೆಗಳು ಉದ್ಭವಿಸಲಿದೆ ಉತ್ತರ ನೀಡುವುದು ಒಳಿತು. ಆತ್ಮೀಯ ಗೆಳೆಯರು ನಿಮಗೆ ಸಹಕಾರವನ್ನು ನೀಡಲಿದ್ದಾರೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
 ತುಲಾ :ಕುಟುಂಬದಲ್ಲಿ ಶುಭಸುದ್ದಿ ಹಾಗೂ ಸಂತೋಷದ ವಾತಾವರಣ ಕೂಡಿರುತ್ತದೆ. ಹಿರಿಯರು ನಿಮಗೆ ಮುಂದಿನ ಭವಿಷ್ಯಕ್ಕೆ ಏಳಿಗೆಗಾಗಿ ಸಹಕಾರ ನೀಡುವರು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಸೂಕ್ತ. ವಿನಾಕಾರಣ ಕೆಲವರಿಂದ ತಡೆಹಿಡಿದಿರುವ ಕಾರ್ಯಕ್ರಮಗಳು ಈ ದಿನ ಚಾಲನೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭದ ಲೆಕ್ಕಾಚಾರ ತುಂಬಾ ಉತ್ತಮವಾಗಿದ್ದು ಲಾಭಂಶದೆಡೆಗೆ ಕೊಂಡೊಯ್ಯುವುದು ನಿಶ್ಚಿತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
 ವೃಶ್ಚಿಕ :ಆಕಸ್ಮಿಕವಾಗಿ ಎದುರಾಗುವ ಕೆಲವು ಸಂಕಷ್ಟಗಳಿಂದ ಮನಸ್ಸು ವಿಚಲಿತವಾಗುತ್ತದೆ. ಕುಟುಂಬದ ಆರೋಗ್ಯದ ಬಗ್ಗೆ ಆದಷ್ಟು ನಿಗಾ ಇಡಿ. ಅನಗತ್ಯ ಖರ್ಚುಗಳು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸಲಿದೆ. ಮನೆ ದೇವರ ದರ್ಶನದ ಭಾಗ್ಯ ನಿಮಗೆ ಸಿಗಲಿದೆ. ಯೋಜನೆಗಳನ್ನು ಪರಿಣಾಮತ್ಮಕವಾಗಿ ಬೆಳೆಸಲು ನಿಮ್ಮ ಬದ್ಧತೆ ಪ್ರಮುಖವಾಗಿದೆ, ಹಿರಿಯರ ಮತ್ತು ಸ್ನೇಹಿತರ ಸಹಾಯ ಪಡೆದು ಮುನ್ನುಗ್ಗಿ. ಸಾಲದ ಸಂಕೋಲೆಯಿಂದ ಪಾರಾಗಲು ಆದಷ್ಟು ಆರ್ಥಿಕ ಚಟುವಟಿಕೆಗಳನ್ನು ತ್ವರಿತಗೊಳಿಸಿ ಮತ್ತು ಉಳಿತಾಯದ ಯೋಜನೆಗೆ ವ್ಯವಸ್ಥೆ ಮಾಡಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
ಧನಸ್ಸು:ಸಂಗಾತಿಯ ಮನಸ್ಸಿನಲ್ಲಿರುವ ಗೊಂದಲಗಳನ್ನು ಸರಿಪಡಿಸುವ ಕಾರ್ಯ ನಿಮ್ಮಿಂದ ಆಗಲಿದೆ. ಕೆಲಸದಲ್ಲಿ ನೀವು ಉನ್ನತವಾದುದನ್ನು ಸಾಧಿಸುವ ಹಂಬಲ ಇರಲಿದೆ. ಮೇಲಾಧಿಕಾರಿ ವರ್ಗದಿಂದ ಪ್ರಶಂಸೆಗಳು ಸಿಗುವುದು ನಿಶ್ಚಿತ. ಸ್ಥಳ ಬದಲಾವಣೆಯ ಚಿಂತನೆಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿ ಮುಂಭಡ್ತಿ ಆಗುವ ಸಾಧ್ಯತೆಗಳು ಕಾಣಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
 ಮಕರ:ನಿಮ್ಮಲ್ಲಿನ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಳ್ಳಿ. ಪರರ ಮಾತುಗಳನ್ನು ಕೇಳಿ ಹಳ್ಳಕ್ಕೆ ಬೀಳುವ ಮನಸ್ಥಿತಿಯನ್ನು ತೆಗೆದಿಡಿ. ತಾಳ್ಮೆಯಿಂದ ವಿಷಯದ ಸಂಪೂರ್ಣ ಜ್ಞಾನ ತಿಳಿದುಕೊಳ್ಳಲು ಮುಂದಾಗಿ. ನೀವು ಹಮ್ಮಿಕೊಂಡಿರುವ ಕಾರ್ಯಗಳು ನಿಮ್ಮ ಜೀವನದ ಗತಿಯನ್ನು ಬದಲಿಸುತ್ತದೆ, ಅವುಗಳಿಂದ ಧನಸಂಪತ್ತು ಆಗುವ ಎಲ್ಲಾ ಲಕ್ಷಣಗಳು ಕಂಡು ಬರಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
 ಕುಂಭ:ಬಾಕಿ ಇರುವ ಕೆಲಸಗಳನ್ನು ಇಂದು ಪೂರ್ಣ ಮಾಡುವ ತಯಾರಿ ನಡೆಸುವಿರಿ ಅದರಂತೆ ಯಶಸ್ಸು ಸಹ ಆಗುವಿರಿ. ಹಳೆಯ ಮಿತ್ರರೊಡನೆ ಕಾಲ ಕಳೆಯುವ ಸಮಯ ಸಂದರ್ಭ ಒದಗಿ ಬರುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಆದಷ್ಟು ಗಮನವಹಿಸುವುದು. ಭೂ ಸಂಬಂಧಿತ ಸಮಸ್ಯೆಗಳು ಮುಂದೂಡಲ್ಪಡುವ ಸಾಧ್ಯತೆ ಇದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
 ಮೀನ:ಗುರುಗಳ ಕೃಪಾಕಟಾಕ್ಷದಿಂದ ಸಮಸ್ಯೆಗಳು ಪರಿಹಾರವಾಗುವುದು. ದೈವ ದೇಗುಲಗಳ ದರ್ಶನ ಅವಕಾಶಗಳು ಸಿಗಲಿದೆ. ಆರ್ಥಿಕವಾಗಿ ಅಲ್ಪ ಪ್ರಮಾಣದ ಹಿನ್ನಡೆ ಕಾಣಬಹುದು, ಆದಷ್ಟು ಲೇವಾದೇವಿ ವ್ಯವಹಾರದಲ್ಲಿ ಜಾಗೃತೆ ವಹಿಸುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
Share Information
Continue Reading
Advertisement
Click to comment

Leave a Reply

Your email address will not be published. Required fields are marked *