Connect with us

JYOTHISHYA

ಈ ತಂತ್ರ ಶತ್ರುಗಳಿಂದ ರಕ್ಷಣೆ ನೀಡುತ್ತದೆ…

ಖ್ಯಾತ ಜ್ಯೋತಿಷಿ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945098262

ಶತ್ರು ಪೀಡೆಯಿಂದ ನಿಮ್ಮ ಜೀವನದಲ್ಲಿ ಬಹಳಷ್ಟು ಸಂಕಷ್ಟದ ಸಮಯವನ್ನು ಕಳೆದಿರುತ್ತೀರಿ. ಇದು ನಿಮ್ಮ ಪ್ರಗತಿಗೆ ಮುಳ್ಳಿನ ಹಾದಿ ತರಿಸುತ್ತದೆ. ನಿಮ್ಮ ಪ್ರತಿಯೊಂದು ಸುಂದರ ಕ್ಷಣಗಳನ್ನು ಹಾಳು ಮಾಡುತ್ತದೆ.
ನಿಮ್ಮ ಬೆಳವಣಿಗೆ ಹಾಗೂ ನಿಮ್ಮ ಉತ್ತಮ ಸ್ಥಿತಿಗತಿಗಳಿಗೆ ಲೋಭ ಮತ್ತು ಮತ್ಸರದಿಂದ ನಿಮ್ಮನ್ನು ಯಾವುದಾದರೂ ರೂಪದಲ್ಲಿ ಸಮಸ್ಯೆ ಮಾಡುತ್ತಾರೆ. ಇಂತಹ ವಿಷಯಗಳು ಸಂಬಂಧಿಕರಿಂದ, ಕೆಲಸ ಮಾಡುವ ಸ್ಥಳಗಳಿಂದ ಅಥವಾ ಹಿತಶತ್ರುಗಳಿಂದ ಆಗಬಹುದಾಗಿದೆ.

ಇದರಿಂದಾಗಿ ಅಪಪ್ರಚಾರ, ಅಪಮಾನ ಹಾಗೂ ಜೀವನದಲ್ಲಿ ಹಿನ್ನಡೆ ಇವೆಲ್ಲವೂ ಸಹ ಕಂಡುಬರುತ್ತದೆ. ಇಂತಹ ಜಂಜಾಟಗಳಿಂದ ಪಾರಾಗಲು ಮತ್ತು ಶತ್ರುಗಳಿಂದ ರಕ್ಷಿಸಿಕೊಳ್ಳಲು ಈ ದೈವಿಕ ತಂತ್ರ ಉತ್ತಮ ರಹದಾರಿಯಾಗಿದೆ.

!ಓಂಓಂ ಅಂ ಕಂ ಚಂ ಟಂ ತಂ ಪಂ ಹಂ ಲೋಂ ಹ್ರೀಂ ದುಂ ಸಃ ಹುಂ ಫಟ್ ಸ್ವಾಹಾ!
ಈ ಮಂತ್ರವನ್ನು ತಾವು ಮನೆಯಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿ ಮರದ ಪೀಠದ ಮೇಲೆ ಕಪ್ಪು ಕಂಬಳಿ ಹಾಸಿ ಅದರ ಮೇಲೆ ಪೂರ್ವಾಭಿಮುಖವಾಗಿ ಕುಳಿತುಕೊಂಡು ಪ್ರತಿ ಮಂಗಳವಾರ 108 ಬಾರಿ ಜಪಿಸಿ ಇದರಿಂದ ನಿಮ್ಮ ಶತ್ರುಗಳ ಸಮಸ್ಯೆಯಿಂದ ನೀವು ಪಾರಾಗುವಿರಿ.

ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945098262

Share Information
Continue Reading
Advertisement
Click to comment

Leave a Reply

Your email address will not be published. Required fields are marked *