Connect with us

    LATEST NEWS

    ಎದೆ ಹಾಲು ಕುಡಿಸುವಾಗ ಶ್ವಾಸಕೋಶಕ್ಕೆ ಹೋದ ಹಾಲು…ಮೂರು ತಿಂಗಳ ಮಗು ಸಾವು…!!

    ತಿರುವನಂತಪುರಂ: ತಾಯಿ ಹಾಲು ಕುಡಿಸುವ ವೇಳೆ ಹಾಲು ಮಗುವಿನ ಶ್ವಾಸಕೋಶಕ್ಕೆ ಹೋದ ಪರಿಣಾಮ ಮಗು ಉಸಿರುಗಟ್ಟಿ ಸಾವನಪ್ಪಿದ ಘಟನೆ ತಿರುವನಂತಪುರದಲ್ಲಿ ನಡೆದಿದೆ.


    ರಾಜಧಾನಿಯ ಪಳ್ಳಿಚಲ್‌ ಮೂಲದ ಜಯಕೃಷ್ಣನ್‌ ಮತ್ತು ಜಾನಿಮೋಲ್‌ ದಂಪತಿಯ ಏಕೈಕ ಮಗು ಜಿತೇಶ್‌. ಬಾಲಕನ ತಾಯಿ ಭಾನುವಾರ ಮಗುವಿಗೆ ಹಾಲುಣಿಸಿದ ಬಳಿಕ ಮಲಗಿಸಿದ್ದರು. ಬೆಳಿಗ್ಗೆ ಮಗುವನ್ನು ಎಬ್ಬಿಸಲು ಪ್ರಯತ್ನಿಸಿದಾಗ ಸ್ಪಂಧಿಸದ ಹಿನ್ನಲೆ ಪೋಷಕರು ಸೋಮವಾರ ಬೆಳಗ್ಗೆ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ನಾಡಿಮಿಡಿತ ಕಡಿಮೆಯಾದ ಕಾರಣ, ಮೂರು ತಿಂಗಳ ಮಗುವನ್ನು ಎಸ್‌ಐಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಸೋಮವಾರ ಸಂಜೆ ಚಿಕಿತ್ಸೆಯಲ್ಲಿ ಮಗು ಸಾವನ್ನಪ್ಪಿದೆ. ಎದೆ ಹಾಲು ಮಗುವಿನ ಶ್ವಾಸನಾಳವನ್ನು ತಡೆದು ಸಾವಿಗೆ ಕಾರಣವಾಯಿತು ಎಂದು ವೈದ್ಯರು ವಿವರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply