JYOTHISHYA
ಈ 5 ರಾಶಿಯವರು ಯಾವಾಗಲೂ ಸ್ವತಂತ್ರ ಹಕ್ಕಿಯಂತೆ ಹಾರುವರು… ಅವರ ಜೀವನ ಯಾವಾಗಲೂ ವಿನೋದಮಯ!
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದೇ ರೀತಿಯ ಸ್ವಭಾವ ಹೊಂದಿರಬೇಕು ಎಂದಿಲ್ಲ. ಕೆಲವರು ಕಷ್ಟ ಹಾಗೂ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸ್ವತಂತ್ರ ಹಕ್ಕಿಯಂತೆ ಹಾರುತ್ತಲೇ ಇರುತ್ತಾರೆ. ಅಂಥವರು ನೂರು ಜನರಲ್ಲಿ ಒಬ್ಬರು ಕಾಣ ಸಿಗಬಹುದು.
ಹೌದು.. ಎಲ್ಲರೂ ಒಂದೇ ರೀತಿಯಲ್ಲಿ ಬದುಕುತ್ತಿರುವಾಗ ಕೆಲವರು ಸ್ವತಂತ್ರ ಹಕ್ಕಿಗಳಂತೆ ಬದುಕುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಮ್ಮ ಸುತ್ತಮುತ್ತಲಿರುವ ಅಂಥವರನ್ನು ಗುರುತಿಸಬಹುದು. ಹಾಗಾದರೆ ಯಾವ ರಾಶಿಯವರು ಸ್ವತಂತ್ರವಾಗಿ ಇರುತ್ತಾರೆ. ಅವರ ಬಗ್ಗೆ ತಿಳಿಯೋಣ.
✨ಮೇಷ ರಾಶಿ✨
ಮೇಷ ರಾಶಿಯವರು ಯಾವತ್ತೂ ಭಯ ಪಡುವುದಿಲ್ಲ. ಅವರು ಕಠಿಣ ಸವಾಲುಗಳನ್ನು ಎದುರಿಸಲು ಹಿಂಜರಿಯುವುದಿಲ್ಲ. ಅವರಿಗೆ ಎಂಥಹ ಸಮಸ್ಯೆಗಳೇ ಬರಲಿ ಎದುರಿಸುವ ಶಕ್ತಿಯನ್ನು ಅವರು ಹೊಂದಿರುತ್ತಾರೆ. ಮಂಗಳ ಗ್ರಹದಿಂದ ಮೇಷ ರಾಶಿಯವರು ಆಳಲ್ಪಡುತ್ತಾರೆ. ಯಾವಾಗಲೂ ಹೊಸ ಮಾರ್ಗಗಳನ್ನು ಹುಡುಕುತ್ತಾರೆ.
✨ಧನು ರಾಶಿ✨
ಧನು ರಾಶಿಯವರು ಸದಾ ಸ್ವತಂತ್ರರಾಗಿ ಇರಲು ಬಯಸುತ್ತಾರೆ. ಪ್ರಗತಿಯ ಗ್ರಹವಾದ ಗುರುವಿನ ಆಳ್ವಿಕೆಯಲ್ಲಿ ಧನು ರಾಶಿ ಇದ್ದು ಈ ರಾಶಿಯವರು ಉತ್ಸಾಹ ಮತ್ತು ಹೊಸ ಅನುಭವಗಳನ್ನು ಪ್ರೀತಿಸುತ್ತಾರೆ. ಬದಲಾವಣೆಗಳನ್ನು ಅವರು ಬಯಸುತ್ತಾರೆ. ಬದಲಾವಣೆಯಲ್ಲಿ ತಮ್ಮ ಖುಷಿ ಹಾಗೂ ಸಂತೋಷವನ್ನು ಕಾಣುತ್ತಾರೆ. ಸದಾ ಸಕ್ರಿಯರಾಗಿ ಇರುತ್ತಾರೆ ಜೊತೆಗೆ ಅವರು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳಲು ಬಯಸುವುದಿಲ್ಲ. ಹೊಸ ಮತ್ತು ರೋಮಾಂಚನಕಾರಿ ಅನುಭವಗಳನ್ನು ಸ್ವೀಕರಿಸುತ್ತಾರೆ
✨ಕುಂಭ ರಾಶಿ✨
ಕುಂಭ ರಾಶಿಯವರು ಹುಟ್ಟುತ್ತಲೇ ಸ್ವತಂತ್ರರು. ಅವರಿಗೆ ಯಾರಾದರೂ ಜೊತೆಗೆ ಇರಬೇಕೆಂದೇ ಇಲ್ಲ. ತಮ್ಮ ಸಾಧನೆ, ತಮ್ಮ ಗುರಿ ಮುಟ್ಟುವವರೆಗೂ ಮುನ್ನಡೆಯುತ್ತಾರೆ. ಕುಂಭ ರಾಶಿಯವರು ಸಾಮಾನ್ಯವಾಗಿ ತಮ್ಮದೇ ಆದ ಆಲೋಚನೆಯಲ್ಲಿ ಮುಮದುವರೆಯುತ್ತಾರೆ.
ಮಾತ್ರವಲ್ಲದೆ ಇತರರನ್ನು ಅದೇ ರೀತಿ ಮಾಡಲು ಪ್ರೇರೇಪಿಸುತ್ತಾರೆ. ಅವರ ಪ್ರಗತಿಪರ ಆದರ್ಶಗಳು ಮತ್ತು ಮುಕ್ತ ಮನೋಭಾವ ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತರಾಗಲು ಮತ್ತು ನೈಜತೆಯನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ.
✨ಮಿಥುನ ರಾಶಿ✨
ಮಿಥುನ ರಾಶಿಯವರು ಸ್ವತಂತ್ರ ವ್ಯಕ್ತಿಗಳು. ಮಿಥುನ ರಾಶಿಯವರು ದ್ವಂದ್ವ ಸ್ವಭಾವದವರು. ಅವರ ಕ್ರಿಯಾಶೀಲ ಮನಸ್ಸು ಹೊಸ ಅನುಭವಗಳನ್ನು ಹುಡುಕಲು ಮತ್ತು ವೈವಿಧ್ಯಮಯ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ. ಮಿಥುನ ರಾಶಿಯವರು ಹೊಂದಾಣಿಕೆಯ ಮಾಸ್ಟರ್‌ಗಳು. ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳಲು ಬಯಸುವುದಿಲ್ಲ. ಸವಾಲುಗಳನ್ನು ಸ್ವೀಕರಿಸಲು ಯಾವಾಗಲೂ ಸಿದ್ಧರಾಗಿರುತ್ತಾರೆ.
✨ಸಿಂಹ ರಾಶಿ✨
ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಇದು ಅವರನ್ನು ಸಾಹಸಗಳು ಮತ್ತು ಅನುಭವಗಳ ಕಡೆಗೆ ಸೆಳೆಯುತ್ತದೆ. ಅವರ ಸ್ವತಂತ್ರ ಸ್ವಭಾವ ಕಠಿಣ ಸವಾಲುಗಳನ್ನು ಸುಲಭಗೊಳಿಸುತ್ತದೆ. ಅವರನ್ನು ಜಗತ್ತಿನಲ್ಲಿ ಪ್ರಕಾಶಮಾನವಾಗಿ ಬೆಳಗಿಸಲು ಅವರನ್ನು ಪ್ರೋತ್ಸಾಹಿಸುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
You must be logged in to post a comment Login