Connect with us

JYOTHISHYA

ಮುಂದಿನ 29 ದಿನಗಳು ಈ ರಾಶಿಗೆ ಶ್ರೀಮಂತಿಕೆ, ಬುಧನಿಂದ ಬದುಕು ಬದಲು..!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಇದೇ ಸೋಮವಾರ ನವೆಂಬರ್ 11ರಂದು ಬುಧ ಗ್ರಹವು ಸ್ವಾತಿ ನಕ್ಷತ್ರದಿಂದ ಹೊರ ಬಂದು ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸಲಿದೆ. ಬುಧನ ಈ ನಕ್ಷತ್ರ ಬದಲಾವಣೆಯಿಂದಾಗಿ ಯಾವ ರಾಶಿಗೆ ಸೇರಿದ ಜನರಿಗೆ ಅದೃಷ್ಟ ಕೈ ಹಿಡಿಯಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧನು ಚಂದ್ರ ದೇವನನ್ನು ಬಿಟ್ಟು ಎಲ್ಲಾ ಒಂಬತ್ತು ಗ್ರಹಗಳಲ್ಲಿಯೂ ಬಹಳ ಶೀಘ್ರದಲ್ಲಿ ಚಲಿಸುವ ಗ್ರಹವಾಗಿದೆ. ಬುಧ ಗ್ರಹವು ಮಾತು ಮತ್ತು ವಿಚಾರವನ್ನು ಪ್ರತಿನಿಧಿಸುತ್ತದೆ. ಎಲ್ಲಾ ಗ್ರಹಗಳಂತೆ ಬುಧ ಗ್ರಹವು ಸಮಯಕ್ಕೆ ಸರಿಯಾಗಿ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತದೆ. ಇದೇ ಸೋಮವಾರ ಅಂದರೆ 2024ರ ನವೆಂಬರ್ 11ರ ಬೆಳಗ್ಗೆ 9:29 ಕ್ಕೆ ಬುಧ ಗ್ರಹವು ಸ್ವಾತಿ ನಕ್ಷತ್ರದಿಂದ ಹೊರಬಂದು ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸಲಿದೆ. ಬುಧನನ್ನು ಮಾತು, ಬುದ್ಧಿ, ವಿವೇಕ, ವಿಚಾರ, ಶಕ್ತಿ, ಸಂಚಾರ ವ್ಯಾಪಾರ, ಧನ ಲಾಭ, ಪಾಲುದಾರಿಕೆ, ಮಿತ್ರತ್ವ ಇತ್ಯಾದಿಗಳ ಅಧಿಪತಿ ಮತ್ತು ನಿಯಂತ್ರಕ ಗ್ರಹ ಎಂದು ಕರೆಯಲಾಗುತ್ತದೆ. ಇದು ಯಾವುದೇ ನಕ್ಷತ್ರದಲ್ಲಿ ಚಲಿಸಿದರು ಆ ನಕ್ಷತ್ರದ ಗುಣಗಳೊಂದಿಗೆ ಹೊಂದಿಕೆಯಾಗಿ ಹೊಸ ಪ್ರಭಾವವನ್ನು ಬೀರುತ್ತದೆ. ಜೇಷ್ಠ ನಕ್ಷತ್ರ ಒಂದು ಶಕ್ತಿಶಾಲಿ ನಕ್ಷತ್ರವಾಗಿದೆ. ಯಾವಾಗ ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸುತ್ತದೆಯೋ ಇದರ ಪ್ರಭಾವದಿಂದಾಗಿ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿದೆ. ಜ್ಯೇಷ್ಠ ನಕ್ಷತ್ರದ ಅಧಿಪತಿ, ಬುಧ ಗ್ರಹವೇ ಆಗಿದೆ. ಹಾಗಾಗಿ ಇದೇ ನಕ್ಷತ್ರದಲ್ಲಿ ಬುಧನ ಸಂಚಾರದ ಪ್ರಭಾವವನ್ನು ಎಲ್ಲಾ ರಾಶಿಗಳ ಮೇಲೆ ನೋಡಬಹುದಾಗಿದೆಯಾದರೂ, ಕೆಲವು ರಾಶಿಗಳ ಜನರು ಬುಧನ ಈ ಚಲನೆಯಿಂದ ಸಾಕಷ್ಟು ಲಾಭವನ್ನು ಪಡೆಯಲಿದ್ದಾರೆ. ಆ ಅದೃಷ್ಟಶಾಲಿ ರಾಶಿಗಳಲ್ಲಿ ನಿಮ್ಮ ರಾಶಿ ಇದೆಯಾ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಮಿಥುನ ರಾಶಿ
ಮಿಥುನ ರಾಶಿಗೆ ಸೇರಿದ ಜನರು ಬುದ್ಧಿವಂತರು ಆಗಿರುತ್ತಾರೆ. ಬುಧನ ಈ ಸಂಚಾರದಿಂದಾಗಿ ನಿಮ್ಮ ಬುದ್ಧಿ ಮತ್ತು ಸಾಮರ್ಥ್ಯವು ಸಾಕಷ್ಟು ವೃದ್ದಿಯಾಗಲಿದೆ. ನೀವು ಈ ಅವಧಿಯಲ್ಲಿ ಅತ್ಯುತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುವಿರಿ. ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಿಥುನ ರಾಶಿಗೆ ಸೇರಿದ ಜನರು ಸಾಕಷ್ಟು ವೃದ್ದಿಯನ್ನು ಹೊಂದುವರು. ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮಗೆ ಈ ಅವಧಿಯಲ್ಲಿ ಹೊಸ ಹೊಸ ಮಾರ್ಗಗಳು ಗೋಚರಿಸುವುದು. ಈ ಸಮಯದಲ್ಲಿ ನಿಮಗೆ ಕೆಲಸಕ್ಕೆ ಸಂಬಂಧಿಸಿದಂತೆ ಬಡ್ತಿಯನ್ನು ಪಡೆಯುವ ಉತ್ತಮವಾದ ಯೋಗವಿದೆ. ಕೆಲಸದ ಸ್ಥಳದಲ್ಲಿ ಮಿಥುನ ರಾಶಿಗೆ ಸೇರಿದ ಜನರ ಗೌರವ ಮತ್ತು ಖ್ಯಾತಿ ಹೆಚ್ಚಾಗುವುದು. ವ್ಯಾಪಾರದಲ್ಲಿಯೂ ಈ ರಾಶಿಗೆ ಸೇರಿದ ಜನರು ಹೆಚ್ಚಿನ ಲಾಭವನ್ನು ಪಡೆಯುವರು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಿಥುನ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಪ್ರಯಾಣಿಸಬೇಕಾಗಬಹುದು. ಈ ಪ್ರಯಾಣವು ಸಾಕಷ್ಟು ಯಶಸ್ಸನ್ನು ನೀಡಲಿದೆ. ಈ ಸಮಯದಲ್ಲಿ ನಮಗೆ ಹೆಚ್ಚಿನ ಧನ ಲಾಭವಾಗುವುದು. ನೀವು ಯಾರಿಂದಲಾದರೂ ಸಾಲ ಪಡೆದಿದ್ದರೆ, ಅವೆಲ್ಲವನ್ನು ಈ ಅವಧಿಯಲ್ಲಿ ನೀವು ಹಿಂತಿರುಗಿಸುವಿರಿ. ಮಿಥುನ ರಾಶಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮವಾದ ಅವಕಾಶಗಳನ್ನು ಈ ಸಮಯದಲ್ಲಿ ಪಡೆಯುವರು. ನೀವು ನಿಮ್ಮ ಯೋಜನೆಗಳಲ್ಲಿ ಬಹಳಷ್ಟು ಯಶಸ್ಸನ್ನು ಗಳಿಸುವಿರಿ. ನಿಮ್ಮ ಕುಟುಂಬ ಜೀವನವೂ ಈ ಸಮಯದಲ್ಲಿ ಸಾಕಷ್ಟು ಸುಖಮಯವಾಗಿರುವುದು. ನಿಮ್ಮ ಸಂಗಾತಿಯೊಂದಿಗೆ ಬುಧನ ಈ ಸಂಚಾರದ ಸಮಯದಲ್ಲಿ ನೀವು ಉತ್ತಮ ಸಂಬಂಧವನ್ನು ಹೊಂದುವುದರೊಂದಿಗೆ ನಿಮ್ಮ ಮನಸ್ಸು ಸಂತೋಷದಿಂದ ಇರುವುದು ಮತ್ತು ರೋಮ್ಯಾನ್ಸ್ ಹೆಚ್ಚಾಗುವುದು.

ಕನ್ಯಾ ರಾಶಿ
ಕನ್ಯಾ ರಾಶಿಗೆ ಸೇರಿದ ಜನರು ಸ್ವಾಭಾವಿಕವಾಗಿ ಕಠಿಣ ಪರಿಶ್ರಮಗಳು ಮತ್ತು ಕರ್ತವ್ಯ ನಿಷ್ಠರಾಗಿರುತ್ತಾರೆ. ಬುಧನ ಈ ಸಂಚಾರದಿಂದಾಗಿ ನಿಮ್ಮ ಎಲ್ಲಾ ಕಠಿಣ ಪರಿಶ್ರಮಕ್ಕೂ ಉತ್ತಮ ಫಲ ದೊರಕುವುದು. ಈ ಅವಧಿಯಲ್ಲಿ ಕನ್ಯಾ ರಾಶಿಗೆ ಸೇರಿದ ಜನರು ಹೆಚ್ಚು ಆತ್ಮವಿಶ್ವಾಸಿಗಳಾಗಿರುವರು. ಹಣವನ್ನು ಗಳಿಸಲು ನೀವು ಮಾಡಿದ ಪ್ರಯತ್ನಗಳಿಂದಾಗಿ ನಿಮ್ಮ ಆದಾಯದಲ್ಲಿ ಸಾಕಷ್ಟು ವೃದ್ದಿ ಆಗಲಿದೆ. ವ್ಯಾಪಾರವನ್ನು ಮಾಡುವ ಕನ್ಯಾ ರಾಶಿಗೆ ಸೇರಿದ ಜನರು ತಮ್ಮ ಆದಾಯದಲ್ಲಿ ಲಾಭವನ್ನು ಹೊಂದುವುದರೊಂದಿಗೆ .ವ್ಯಾಪಾರಕ್ಕಾಗಿ ಹೊಸ ಹೊಸ ಅವಕಾಶಗಳು ದೊರಕುವುದು ಕೆಲಸದ ಸ್ಥಳದಲ್ಲಿ ಕನ್ಯಾ ರಾಶಿಗೆ ಸೇರಿದ ಜನರ ಗೌರವ ಮತ್ತು ಖ್ಯಾತಿ ಹೆಚ್ಚಾಗುವುದು. ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧ ಈ ಸಮಯದಲ್ಲಿ ಉತ್ತಮವಾಗಿರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಈ ಸಮಯದಲ್ಲಿ ನಿಮಗೆ ಹೆಚ್ಚಿನ ಲಾಭವಾಗಲಿದೆ. ಬುಧನ ಈ ಸಂಚಾರದ ಸಮಯದಲ್ಲಿ ನೀವು ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಯಾತ್ರೆಗಳಲ್ಲಿ ಯಶಸ್ಸು ದೊರಕುವುದು. ಬುಧನ ಅನುಗ್ರಹದಿಂದಾಗಿ ಈ ಅವಧಿಯಲ್ಲಿ ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸುವ ಉತ್ತಮವಾದ ಅವಕಾಶ ದೊರಕುವುದು. ನೀವು ಈ ಅವಧಿಯಲ್ಲಿ ವಿಶೇಷ ವ್ಯಕ್ತಿಯ ಭೇಟಿಯಾಗುವುದರಿಂದಾಗಿ ಸಂತೋಷದಿಂದಿರುವಿರಿ. ಅವಿವಾಹಿತ ಕನ್ಯಾ ರಾಶಿ ಸೇರಿದ ಜನರಿಗೆ ವಿವಾಹ ಯೋಗ ಕೂಡಿ ಬರಲಿದೆ. ನಿಮ್ಮ ಆರೋಗ್ಯವು ಈ ಸಮಯದಲ್ಲಿ ಉತ್ತಮವಾಗಿರುವುದು. ನೀವು ನಿಮ್ಮ ಸಂಗಾತಿಯೊಂದಿಗೆ ರಜಾ ದಿನಗಳನ್ನು ಕಳೆಯುವ ಅವಕಾಶ ಲಭಿಸುವುದು. ಜೊತೆಗೆ ನೀವು ಮಾನಸಿಕ ಶಾಂತಿಯನ್ನು ಹೊಂದುವಿರಿ.

ತುಲಾ ರಾಶಿ
ತುಲಾ ರಾಶಿಗೆ ಸೇರಿದ ಜನರು ಆಕರ್ಷಕವಾಗಿರುವರು. ಬುಧನ ಈ ಸಂಚಾರದಿಂದಾಗಿ ನಿಮ್ಮ ಜನಪ್ರಿಯತೆ ಮತ್ತು ಖ್ಯಾತಿ ಹೆಚ್ಚಾಗಲಿದೆ. ಜೊತೆಗೆ ನೀವು ಹೆಚ್ಚು ಆತ್ಮವಿಶ್ವಾಸವನ್ನು ಹೊಂದುವಿರಿ. ಇದರ ಪ್ರಭಾವವು ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೆ ನೀವು ನೋಡಬಹುದಾಗಿದೆ. ಕೆಲಸವನ್ನು ಮಾಡುವ ತುಲಾ ರಾಶಿಗೆ ಸೇರಿದ ಜನರು ತಮ್ಮ ಕೆಲಸದಿಂದ ಹಿರಿಯ ಅಧಿಕಾರಿಗಳನ್ನು ಸಂತೋಷ ಪಡಿಸುವರು. ಹಾಗಾಗಿ ನಿಮ್ಮ ಆದಾಯದಲ್ಲಿ ಸಾಕಷ್ಟು ವೃದ್ಧಿಯನ್ನು ನೀವು ನೋಡಬಹುದಾಗಿದೆ. ಹೊಸ ವ್ಯಾಪಾರಕ್ಕಾಗಿ ನಿಮಗೆ ಹೊಸ ಹೊಸ ಅವಕಾಶಗಳು ದೊರಕುವುದರೊಂದಿಗೆ ನೀವು ಹೆಚ್ಚಿನ ಲಾಭವನ್ನು ಪಡೆಯುವ ಯೋಗವಿದೆ ಈ ಸಮಯದಲ್ಲಿ ನೀವು ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಯೋಜನೆಯನ್ನು ರೂಪಿಸಬಹುದು. ಚಿಲ್ಲರ ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಗ್ರಾಹಕರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಸಂಬಂಧಗಳು ಸಾಕಷ್ಟು ಬಲಗೊಳ್ಳುವುದು. ತುಲಾ ರಾಶಿಗೆ ಸೇರಿದ ವಿದ್ಯಾರ್ಥಿಗಳ ಮನಸ್ಸು ಓದಿನಲ್ಲಿ ಹೆಚ್ಚಾಗಿರುವುದರಿಂದ ನೀವು ಯಶಸ್ಸು ಗಳಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ಸಾಕಷ್ಟು ಯಶಸ್ಸು ದೊರಕುವುದು. ಮನೆಯ ಸದಸ್ಯರೊಂದಿಗೆ ನಿಮ್ಮ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ. ಹೊಸ ಸಂಬಂಧಗಳು ನಿಮಗೆ ದೊರಕಬಹುದು. ಪ್ರೀತಿಯಲ್ಲಿರುವ ತುಲಾ ರಾಶಿಗೆ ಸೇರಿದ ಜನರಿಗೆ ಈ ಸಮಯ ಉತ್ತಮವಾಗಿರುವುದರೊಂದಿಗೆ ನಿಮ್ಮ ಸಂಬಂಧ ಇನ್ನಷ್ಟು ಬಲಗೊಳ್ಳುವುದು ಮತ್ತು ನಿಮಗೆ ವಿವಾಹ ಯೋಗ ಕೂಡಿ ಬರಲಿದೆ.

ಇಲ್ಲಿ ಹೇಳಿರುವ ಮೂರು ರಾಶಿಗಳಾದ ಮಿಥುನ, ಕನ್ಯಾ ಮತ್ತು ತುಲಾ ರಾಶಿಗೆ ಸೇರಿದ ಜನರಿಗೆ ಇದೇ ಸೋಮವಾರದಿಂದ ಅದೃಷ್ಟ ಖುಲಾಯಿಸಲಿದೆ. ಜ್ಯೇಷ್ಠ ನಕ್ಷತ್ರದಲ್ಲಿ ಚಲಿಸಲಿರುವ ಬುಧನಿಂದಾಗಿ ನಿಮಗೆ ಹೆಚ್ಚಿನ ಧನ ಲಾಭವಾಗುವುದರೊಂದಿಗೆ ನೀವು ಜೀವನದಲ್ಲಿ ಯಶಸ್ವಿಗಳಾಗುವಿರ

ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

Share Information
Continue Reading
Advertisement
Click to comment

Leave a Reply

Your email address will not be published. Required fields are marked *