Connect with us

  National

  ಕೆರೆಗೆ ಬಿದ್ದು ಬಾಲಕಿ ಮೃತ್ಯು, ಕೆರೆಯಲ್ಲಿ ಬಲೆ ಹಾಕುವಾಗ ದುರ್ಘಟನೆ..!

  ಅಲಪ್ಪುಳ: ಕಾಲೇಜ್ ವಿದ್ಯಾರ್ಥಿಯೋರ್ವಳು  ಕೊಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ಅಲಪ್ಪುಳದಲ್ಲಿ ನಡೆದಿದೆ.  ಕರಿಯಿಲಕುಲಂಗರ ಪಥಿಯೂರ್ಕಳ ಶಿವನಯನಂ ನಿವಾಸಿ ಶಿವಪ್ರಸಾದ್ ಅವರ ಪುತ್ರಿ ಲೇಖಾ  (16) ಮೃತ ವಿದ್ಯಾರ್ಥಿನಿಯಾಗಿದ್ದಾಳೆ

  ಶುಕ್ರವಾರ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು.ಪ್ರತ್ಯಕ್ಷದರ್ಶಿಗಳ ಪ್ರಕಾರ,  ತಮ್ಮ ಮನೆಯ ಬಳಿಯ ಕೊಳದಲ್ಲಿ ಬಲೆ ಹಾಕುವಾಗ ಲೇಖಾ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ.  ಬಾಲಕಿಗೆ ಈಜು ತಿಳಿದಿರಲಿಲ್ಲ ಆದದ್ದರಿಂದ ನೀರಲ್ಲಿ ಮುಳುಗು ಮೃತಪಟ್ಟಿದ್ಧಾಳೆ. ಬಾಲಕಿ ಪಿಯುಸಿ ನಂತರ ಪದವಿಗಾಗಿ ಕಾಯುತ್ತಿದ್ದರು ಈ ಮಧ್ಯೆ ದುರಂತ ಸಂಭವಿಸಿದೆ.

  Share Information
  Advertisement
  Click to comment

  You must be logged in to post a comment Login

  Leave a Reply